27/12/2021ರ ಅಡಿಕೆ ಧಾರಣೆ, ಯಲ್ಲಾಪುರದಲ್ಲಿ ರಾಶಿ ಅಡಿಕೆ ಬೆಲೆ ಏರಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,499 ರೂಪಾಯಿ ನಿಗದಿಯಾಗಿದೆ. ಉಳಿದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 20169 29999
ಕುಮುಟ ಚಿಪ್ಪು 24509 39999
ಕುಮುಟ ಫ್ಯಾಕ್ಟರಿ 13019 18899
ಕುಮುಟ ಹಳೆ ಚಾಲಿ 48089 49801
ಕುಮುಟ ಹೊಸ ಚಾಲಿ 35509 50699
ದಾವಣಗೆರೆ ರಾಶಿ 43169 47600
ಪುತ್ತೂರು ನ್ಯೂ ವೆರೈಟಿ 27500 45000
ಪುತ್ತೂರು ವೋಲ್ಡ್ ವೆರೈಟಿ 11000 26000
ಬೆಂಗಳೂರು ಇತರೆ 55000 60000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪೂರ ಕೆಂಪುಗೋಟು 31158 36199
ಯಲ್ಲಾಪೂರ ಕೋಕ 22099 31089
ಯಲ್ಲಾಪೂರ ಚಾಲಿ 39261 49630
ಯಲ್ಲಾಪೂರ ತಟ್ಟಿಬೆಟ್ಟೆ 37337 45895
ಯಲ್ಲಾಪೂರ ಬಿಳೆ ಗೋಟು 27299 34619
ಯಲ್ಲಾಪೂರ ರಾಶಿ 46121 52499
ಶಿವಮೊಗ್ಗ ಗೊರಬಲು 17160 37650
ಶಿವಮೊಗ್ಗ ಬೆಟ್ಟೆ 48509 53840
ಶಿವಮೊಗ್ಗ ರಾಶಿ 46000 47801
ಶಿವಮೊಗ್ಗ ಸರಕು 50101 71396
ಸಿದ್ಧಾಪುರ ಕೆಂಪುಗೋಟು 21899 34399
ಸಿದ್ಧಾಪುರ ಕೋಕ 26109 34399
ಸಿದ್ಧಾಪುರ ಚಾಲಿ 40289 48699
ಸಿದ್ಧಾಪುರ ಬಿಳೆ ಗೋಟು 27399 39699
ಸಿದ್ಧಾಪುರ ರಾಶಿ 42369 48599
ಸಿದ್ಧಾಪುರ ಹೊಸ ಚಾಲಿ 32699 40519
ಸಿರಸಿ ಚಾಲಿ 35699 50261
ಸಿರಸಿ ಬೆಟ್ಟೆ 38899 46808
ಸಿರಸಿ ಬಿಳೆ ಗೋಟು 21999 42509
ಸಿರಸಿ ರಾಶಿ 36899 48869
ಸಾಗರ ಕೆಂಪುಗೋಟು 28899 38669
ಸಾಗರ ಕೋಕ 26219 38299
ಸಾಗರ ಚಾಲಿ 32099 47170
ಸಾಗರ ಬಿಳೆ ಗೋಟು 19199 35266
ಸಾಗರ ರಾಶಿ 42000 48199
ಸಾಗರ ಸಿಪ್ಪೆಗೋಟು 6890 22499
ಸುಳ್ಯ ವೋಲ್ಡ್ ವೆರೈಟಿ 45000 53000

https://www.suddikanaja.com/2021/12/23/today-arecanut-rate-in-karnataka-rashi-rate-increase-in-yallapura/

error: Content is protected !!