ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ಯಲ್ಲಾಪುರದಲ್ಲಿ ರಾಶಿ ಅಡಿಕೆಯ ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಪ್ರತಿ ಕ್ವಿಂಟಾಲಿಗೆ ಗರಿಷ್ಠ 52,499 ರೂಪಾಯಿ ನಿಗದಿಯಾಗಿದೆ. ಉಳಿದ ಮಾರುಕಟ್ಟೆಗಳಲ್ಲಿ ಬೆಲೆಯಲ್ಲಿ ಹೆಚ್ಚೇನೂ ಏರಿಕೆ ಕಂಡುಬಂದಿಲ್ಲ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕಾರ್ಕಳ | ನ್ಯೂ ವೆರೈಟಿ | 40000 | 45000 |
ಕಾರ್ಕಳ | ವೋಲ್ಡ್ ವೆರೈಟಿ | 46000 | 53000 |
ಕುಮುಟ | ಕೋಕ | 20169 | 29999 |
ಕುಮುಟ | ಚಿಪ್ಪು | 24509 | 39999 |
ಕುಮುಟ | ಫ್ಯಾಕ್ಟರಿ | 13019 | 18899 |
ಕುಮುಟ | ಹಳೆ ಚಾಲಿ | 48089 | 49801 |
ಕುಮುಟ | ಹೊಸ ಚಾಲಿ | 35509 | 50699 |
ದಾವಣಗೆರೆ | ರಾಶಿ | 43169 | 47600 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಪುತ್ತೂರು | ವೋಲ್ಡ್ ವೆರೈಟಿ | 11000 | 26000 |
ಬೆಂಗಳೂರು | ಇತರೆ | 55000 | 60000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಯಲ್ಲಾಪೂರ | ಕೆಂಪುಗೋಟು | 31158 | 36199 |
ಯಲ್ಲಾಪೂರ | ಕೋಕ | 22099 | 31089 |
ಯಲ್ಲಾಪೂರ | ಚಾಲಿ | 39261 | 49630 |
ಯಲ್ಲಾಪೂರ | ತಟ್ಟಿಬೆಟ್ಟೆ | 37337 | 45895 |
ಯಲ್ಲಾಪೂರ | ಬಿಳೆ ಗೋಟು | 27299 | 34619 |
ಯಲ್ಲಾಪೂರ | ರಾಶಿ | 46121 | 52499 |
ಶಿವಮೊಗ್ಗ | ಗೊರಬಲು | 17160 | 37650 |
ಶಿವಮೊಗ್ಗ | ಬೆಟ್ಟೆ | 48509 | 53840 |
ಶಿವಮೊಗ್ಗ | ರಾಶಿ | 46000 | 47801 |
ಶಿವಮೊಗ್ಗ | ಸರಕು | 50101 | 71396 |
ಸಿದ್ಧಾಪುರ | ಕೆಂಪುಗೋಟು | 21899 | 34399 |
ಸಿದ್ಧಾಪುರ | ಕೋಕ | 26109 | 34399 |
ಸಿದ್ಧಾಪುರ | ಚಾಲಿ | 40289 | 48699 |
ಸಿದ್ಧಾಪುರ | ಬಿಳೆ ಗೋಟು | 27399 | 39699 |
ಸಿದ್ಧಾಪುರ | ರಾಶಿ | 42369 | 48599 |
ಸಿದ್ಧಾಪುರ | ಹೊಸ ಚಾಲಿ | 32699 | 40519 |
ಸಿರಸಿ | ಚಾಲಿ | 35699 | 50261 |
ಸಿರಸಿ | ಬೆಟ್ಟೆ | 38899 | 46808 |
ಸಿರಸಿ | ಬಿಳೆ ಗೋಟು | 21999 | 42509 |
ಸಿರಸಿ | ರಾಶಿ | 36899 | 48869 |
ಸಾಗರ | ಕೆಂಪುಗೋಟು | 28899 | 38669 |
ಸಾಗರ | ಕೋಕ | 26219 | 38299 |
ಸಾಗರ | ಚಾಲಿ | 32099 | 47170 |
ಸಾಗರ | ಬಿಳೆ ಗೋಟು | 19199 | 35266 |
ಸಾಗರ | ರಾಶಿ | 42000 | 48199 |
ಸಾಗರ | ಸಿಪ್ಪೆಗೋಟು | 6890 | 22499 |
ಸುಳ್ಯ | ವೋಲ್ಡ್ ವೆರೈಟಿ | 45000 | 53000 |
https://www.suddikanaja.com/2021/12/23/today-arecanut-rate-in-karnataka-rashi-rate-increase-in-yallapura/