24/121/2021ರ ಅಡಿಕೆ ಧಾರಣೆ, ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸ್ಥಿರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಅಡಿಕೆ ಬೆಲೆ ಸ್ಥಿರವಾಗಿ ಅಡಿಕೆ ಬೆಳೆಯುವ ಯಾವುದೇ ಜಿಲ್ಲೆಯಲ್ಲಿ ಹೆಚ್ಚೇನೂ ಬೆಲೆ ಏರಿಳಿತವಾಗಿಲ್ಲ. ರಾಜ್ಯದ ಎಲ್ಲ ಮಾರುಕಟ್ಟೆಗಳ ಧಾರಣೆ ಮಾಹಿತಿ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 22099 33009
ಕುಮುಟ ಚಿಪ್ಪು 24509 41019
ಕುಮುಟ ಫ್ಯಾಕ್ಟರಿ 13109 19309
ಕುಮುಟ ಹಳೆ ಚಾಲಿ 37509 49699
ಕುಮುಟ ಹೊಸ ಚಾಲಿ 36599 41199
ತುಮಕೂರು ರಾಶಿ 45900 46800
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಭದ್ರಾವತಿ ರಾಶಿ 45099 47969
ಯಲ್ಲಾಪೂರ ಅಪಿ 52179 56169
ಯಲ್ಲಾಪೂರ ಕೆಂಪುಗೋಟು 30061 36599
ಯಲ್ಲಾಪೂರ ಕೋಕ 21013 32309
ಯಲ್ಲಾಪೂರ ಚಾಲಿ 39559 51469
ಯಲ್ಲಾಪೂರ ತಟ್ಟಿಬೆಟ್ಟೆ 38099 45699
ಯಲ್ಲಾಪೂರ ಬಿಳೆ ಗೋಟು 28899 38899
ಯಲ್ಲಾಪೂರ ರಾಶಿ 46090 51799
ಶಿಕಾರಿಪುರ ಕೆಂಪು 45000 46600
ಶಿವಮೊಗ್ಗ ಗೊರಬಲು 16100 37206
ಶಿವಮೊಗ್ಗ ಬೆಟ್ಟೆ 48609 53000
ಶಿವಮೊಗ್ಗ ರಾಶಿ 42666 47859
ಶಿವಮೊಗ್ಗ ಸರಕು 53000 73300
ಸಿದ್ಧಾಪುರ ಕೆಂಪುಗೋಟು 30099 38999
ಸಿದ್ಧಾಪುರ ಚಾಲಿ 46099 49399
ಸಿದ್ಧಾಪುರ ತಟ್ಟಿಬೆಟ್ಟೆ 32889 46899
ಸಿದ್ಧಾಪುರ ಬಿಳೆ ಗೋಟು 27689 35999
ಸಿದ್ಧಾಪುರ ರಾಶಿ 43269 48599
ಸಿದ್ಧಾಪುರ ಹೊಸ ಚಾಲಿ 32099 40299
ಸಿರಸಿ ಚಾಲಿ 40199 50372
ಸಿರಸಿ ಬೆಟ್ಟೆ 35609 46099
ಸಿರಸಿ ಬಿಳೆ ಗೋಟು 23361 44699
ಸಿರಸಿ ರಾಶಿ 37109 49609
ಹೊನ್ನಾಳಿ ರಾಶಿ 47699 47899

https://www.suddikanaja.com/2021/12/18/arecanut-rate-in-karnataka/

error: Content is protected !!