ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಅಡಿಕೆ ಬೆಲೆ ಏರಿಕೆ, 02/12/2021ರ ಅಡಿಕೆ ದರ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದ್ದು, ಕುಮಟಾ, ಕುಂದಾಪುರ, ಶಿವಮೊಗ್ಗ, ಸಿದ್ದಾಪುರ, ಶಿರಸಿ ಮತ್ತು ಯಲ್ಲಾಪುರದಲ್ಲಿ ಅಡಿಕೆ ಬೆಲೆಯಲ್ಲಿ ಗಗನಮುಖಿಯಾಗಿ ಸಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಕೆಳಗಿನಂತಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಅಡಿಕೆ ದರ
ಮಾರುಕಟ್ಟೆ ವಿಧ ಕನಿಷ್ಠ  ಗರಿಷ್ಠ 
ಬಂಟ್ವಾಳ ಕೋಕಾ 12500 25000
ಬಂಟ್ವಾಳ ಹೊಸ ವೆರೈಟಿ 27500 43500
ಬಂಟ್ವಾಳ ಹಳೆಯ ವೆರೈಟಿ 46000 52500
ಚನ್ನಗಿರಿ ರಾಶಿ 45400 46809
ಕಾರ್ಕಳ ಹೊಸ ವೆರೈಟಿ 38000 43500
ಕಾರ್ಕಳ ಹಳೆಯ ವೆರೈಟಿ 45000 51500
ಕುಮಟಾ ಚಿಪ್ಪು 24499 43869
ಕುಮಟಾ ಕೋಕಾ 19019 36099
ಕುಮಟಾ ಹಳೆ ಚಾಲಿ 48449 49509
ಕುಮಟಾ ಹೊಸ ಚಾಲಿ 36101 41689
ಕುಂದಾಪುರ ಹಳೆ ಚಾಲಿ 50000 51500
ಕುಂದಾಪುರ ಹೊಸ ಚಾಲಿ 37500 43500
ಮಂಗಳೂರು ಕೋಕಾ 32000 38000
ಪುತ್ತೂರು ಹೊಸ ವೆರೈಟಿ 27500 43500
ಸಾಗರ ಬಿಳೆ ಗೊಟು 18989 39209
ಸಾಗರ ಚಾಲಿ 36099 48099
ಸಾಗರ ಕೋಕಾ 25200 37699
ಸಾಗರ ಕೆಂಪು ಗೋಟು 33899 38899
ಸಾಗರ ರಾಶಿ 38144 47329
ಸಾಗರ ಸಿಪ್ಪೆಗೋಟು 5690 26820
ಶಿವಮೊಗ್ಗ ಬೆಟ್ಟೆ 47700 53969
ಶಿವಮೊಗ್ಗ ಗೊರಬಲು 16169 38899
ಶಿವಮೊಗ್ಗ ರಾಶಿ 45000 47169
ಶಿವಮೊಗ್ಗ ಸರಕು 52239 75009
ಸಿದ್ದಾಪುರ ಬಿಳೆ ಗೊಟು 31099 39299
ಸಿದ್ದಾಪುರ ಚಾಲಿ 44099 50309
ಸಿದ್ದಾಪುರ ಕೋಕಾ 28899 38469
ಸಿದ್ದಾಪುರ ಹೊಸ ಚಾಲಿ 33129 40699
ಸಿದ್ದಾಪುರ ಕೆಂಪು ಗೋಟು 30099 35000
ಸಿದ್ದಾಪುರ ರಾಶಿ 45099 48499
ಸಿದ್ದಾಪುರ ತಟ್ಟಿ ಬೆಟ್ಟೆ 31111 43799
ಶಿರಸಿ ಬೆಟ್ಟೆ 37109 45508
ಶಿರಸಿ ಬಿಳೆ ಗೊಟು 24299 44509
ಶಿರಸಿ ಚಾಲಿ 35029 50668
ಶಿರಸಿ ರಾಶಿ 40069 50999
ಯಲ್ಲಾಪುರ ಬಿಳೆ ಗೊಟು 32122 42511
ಯಲ್ಲಾಪುರ ಚಾಲಿ 43561 50620
ಯಲ್ಲಾಪುರ ಕೋಕಾ 22500 34299
ಯಲ್ಲಾಪುರ ಕೆಂಪು ಗೋಟು 34699 36197
ಯಲ್ಲಾಪುರ ರಾಶಿ 47969 51519
ಯಲ್ಲಾಪುರ ತಟ್ಟಿ ಬೆಟ್ಟೆ 38969 44869

https://www.suddikanaja.com/2021/11/29/bumper-prices-are-set-for-every-quintal-rashi-arecanut-in-yellapur-on-monday-today-arecanut-rate-in-karnataka/

error: Content is protected !!