ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆಗೆ ಬಂಪರ್ ಬೆಲೆ ನಿಗದಿಯಾಗಿದ್ದು, ಕುಮಟಾ, ಕುಂದಾಪುರ, ಶಿವಮೊಗ್ಗ, ಸಿದ್ದಾಪುರ, ಶಿರಸಿ ಮತ್ತು ಯಲ್ಲಾಪುರದಲ್ಲಿ ಅಡಿಕೆ ಬೆಲೆಯಲ್ಲಿ ಗಗನಮುಖಿಯಾಗಿ ಸಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆ ಕೆಳಗಿನಂತಿದೆ.
ರಾಜ್ಯದ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಅಡಿಕೆ ದರ | |||
ಮಾರುಕಟ್ಟೆ | ವಿಧ | ಕನಿಷ್ಠ | ಗರಿಷ್ಠ |
ಬಂಟ್ವಾಳ | ಕೋಕಾ | 12500 | 25000 |
ಬಂಟ್ವಾಳ | ಹೊಸ ವೆರೈಟಿ | 27500 | 43500 |
ಬಂಟ್ವಾಳ | ಹಳೆಯ ವೆರೈಟಿ | 46000 | 52500 |
ಚನ್ನಗಿರಿ | ರಾಶಿ | 45400 | 46809 |
ಕಾರ್ಕಳ | ಹೊಸ ವೆರೈಟಿ | 38000 | 43500 |
ಕಾರ್ಕಳ | ಹಳೆಯ ವೆರೈಟಿ | 45000 | 51500 |
ಕುಮಟಾ | ಚಿಪ್ಪು | 24499 | 43869 |
ಕುಮಟಾ | ಕೋಕಾ | 19019 | 36099 |
ಕುಮಟಾ | ಹಳೆ ಚಾಲಿ | 48449 | 49509 |
ಕುಮಟಾ | ಹೊಸ ಚಾಲಿ | 36101 | 41689 |
ಕುಂದಾಪುರ | ಹಳೆ ಚಾಲಿ | 50000 | 51500 |
ಕುಂದಾಪುರ | ಹೊಸ ಚಾಲಿ | 37500 | 43500 |
ಮಂಗಳೂರು | ಕೋಕಾ | 32000 | 38000 |
ಪುತ್ತೂರು | ಹೊಸ ವೆರೈಟಿ | 27500 | 43500 |
ಸಾಗರ | ಬಿಳೆ ಗೊಟು | 18989 | 39209 |
ಸಾಗರ | ಚಾಲಿ | 36099 | 48099 |
ಸಾಗರ | ಕೋಕಾ | 25200 | 37699 |
ಸಾಗರ | ಕೆಂಪು ಗೋಟು | 33899 | 38899 |
ಸಾಗರ | ರಾಶಿ | 38144 | 47329 |
ಸಾಗರ | ಸಿಪ್ಪೆಗೋಟು | 5690 | 26820 |
ಶಿವಮೊಗ್ಗ | ಬೆಟ್ಟೆ | 47700 | 53969 |
ಶಿವಮೊಗ್ಗ | ಗೊರಬಲು | 16169 | 38899 |
ಶಿವಮೊಗ್ಗ | ರಾಶಿ | 45000 | 47169 |
ಶಿವಮೊಗ್ಗ | ಸರಕು | 52239 | 75009 |
ಸಿದ್ದಾಪುರ | ಬಿಳೆ ಗೊಟು | 31099 | 39299 |
ಸಿದ್ದಾಪುರ | ಚಾಲಿ | 44099 | 50309 |
ಸಿದ್ದಾಪುರ | ಕೋಕಾ | 28899 | 38469 |
ಸಿದ್ದಾಪುರ | ಹೊಸ ಚಾಲಿ | 33129 | 40699 |
ಸಿದ್ದಾಪುರ | ಕೆಂಪು ಗೋಟು | 30099 | 35000 |
ಸಿದ್ದಾಪುರ | ರಾಶಿ | 45099 | 48499 |
ಸಿದ್ದಾಪುರ | ತಟ್ಟಿ ಬೆಟ್ಟೆ | 31111 | 43799 |
ಶಿರಸಿ | ಬೆಟ್ಟೆ | 37109 | 45508 |
ಶಿರಸಿ | ಬಿಳೆ ಗೊಟು | 24299 | 44509 |
ಶಿರಸಿ | ಚಾಲಿ | 35029 | 50668 |
ಶಿರಸಿ | ರಾಶಿ | 40069 | 50999 |
ಯಲ್ಲಾಪುರ | ಬಿಳೆ ಗೊಟು | 32122 | 42511 |
ಯಲ್ಲಾಪುರ | ಚಾಲಿ | 43561 | 50620 |
ಯಲ್ಲಾಪುರ | ಕೋಕಾ | 22500 | 34299 |
ಯಲ್ಲಾಪುರ | ಕೆಂಪು ಗೋಟು | 34699 | 36197 |
ಯಲ್ಲಾಪುರ | ರಾಶಿ | 47969 | 51519 |
ಯಲ್ಲಾಪುರ | ತಟ್ಟಿ ಬೆಟ್ಟೆ | 38969 | 44869 |
https://www.suddikanaja.com/2021/11/29/bumper-prices-are-set-for-every-quintal-rashi-arecanut-in-yellapur-on-monday-today-arecanut-rate-in-karnataka/