ಶಿವಮೊಗ್ಗ, ಭದ್ರಾವತಿಯಲ್ಲಿ ಕೋವಿಡ್ ಹೈರಿಸ್ಕ್

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ವೈರಾಣುವಿನ ಸೋಂಕು ಜಿಲ್ಲೆಯಲ್ಲಿ ಏರಿಕೆಯಾಗುತ್ತಿದ್ದು, ಅದರಲ್ಲೂ ಶಿವಮೊಗ್ಗ ಮತ್ತು ಭದ್ರಾವತಿ ಪ್ರಸ್ತುತ ಹೈರಿಸ್ಕ್ ನಲ್ಲಿವೆ. ಭದ್ರಾವತಿಯಲ್ಲಿ ಜನವರಿ 6ರ ವರೆಗೆ ಒಂದಂಕಿಗೆ ಸೀಮಿತವಾಗಿದ್ದ ಪಾಸಿಟಿವ್ ಸಂಖ್ಯೆ 7ರ ಬಳಿಕ ಏಕಾಏಕಿ ಏರಿಕೆಯಾಗಿದೆ. ಅದೇ ರೀತಿ, ಶಿವಮೊಗ್ಗದಲ್ಲೂ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿತ್ತು. ಈಗ ಎರಡೂ ತಾಲೂಕುಗಳಲ್ಲಿ ಸೋಂಕು ಹೆಚ್ಚುತ್ತಿದೆ.

ದಿನಾಂಕವಾರು ಸೋಂಕಿನ ವಿವರ
  • ಜನವರಿ 10ರಂದು ಶಿವಮೊಗ್ಗದಲ್ಲಿ 44, ಭದ್ರಾವತಿಯಲ್ಲಿ 39
  • ಜನವರಿ 9ರಂದು ಶಿವಮೊಗ್ಗದಲ್ಲಿ 50, ಭದ್ರಾವತಿಯಲ್ಲಿ 47
  • ಜನವರಿ 8ರಂದು ಶಿವಮೊಗ್ಗದಲ್ಲಿ 89, ಭದ್ರಾವತಿಯಲ್ಲಿ 12
  • ಜನವರಿ 7ರಂದು ಶಿವಮೊಗ್ಗದಲ್ಲಿ 41, ಭದ್ರಾವತಿಯಲ್ಲಿ 7

error: Content is protected !!