Today arecanut rate 03/01/2022ರ ಅಡಿಕೆ ಧಾರಣೆ, ರಾಜ್ಯದಲ್ಲಿ ಅಡಿಕೆ ಧಾರಣೆ ಮತ್ತೆ ಇಳಿಕೆ

 

 

ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಸೋಮವಾರ ರಾಶಿ ಅಡಿಕೆ ಗರಿಷ್ಠ ಧಾರಣೆಯಲ್ಲಿ ಕಂಡುಬಂದಿದೆ. ಹೊನ್ನಾಳಿಯೊಂದರಲ್ಲಿ ಮಾತ್ರ ಪ್ರತಿ ಕ್ವಿಂಟಾಲಿಗೆ ಗರಿಷ್ಠ ದರದಲ್ಲಿ 100 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ದರ ಕೆಳಗಿನಂತಿದೆ.

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಮುಟ ಕೋಕ 18019 28509
ಕುಮುಟ ಚಿಪ್ಪು 25109 33019
ಕುಮುಟ ಫ್ಯಾಕ್ಟರಿ 13099 19299
ಕುಮುಟ ಹಳೆ ಚಾಲಿ 46509 49369
ಕುಮುಟ ಹೊಸ ಚಾಲಿ 36509 41199
ತುಮಕೂರು ರಾಶಿ 45600 46900
ಯಲ್ಲಾಪೂರ ಅಪಿ 53869 56765
ಯಲ್ಲಾಪೂರ ಕೆಂಪುಗೋಟು 29012 37699
ಯಲ್ಲಾಪೂರ ಕೋಕ 22899 32899
ಯಲ್ಲಾಪೂರ ಚಾಲಿ 40168 48757
ಯಲ್ಲಾಪೂರ ತಟ್ಟಿಬೆಟ್ಟೆ 38509 43960
ಯಲ್ಲಾಪೂರ ಬಿಳೆ ಗೋಟು 28899 38511
ಯಲ್ಲಾಪೂರ ರಾಶಿ 44169 51769
ಶಿವಮೊಗ್ಗ ಗೊರಬಲು 16100 36799
ಶಿವಮೊಗ್ಗ ಬೆಟ್ಟೆ 47400 53211
ಶಿವಮೊಗ್ಗ ರಾಶಿ 43099 47300
ಶಿವಮೊಗ್ಗ ಸರಕು 50009 65699
ಸಿದ್ಧಾಪುರ ಕೆಂಪುಗೋಟು 31869 34099
ಸಿದ್ಧಾಪುರ ಕೋಕ 26012 38399
ಸಿದ್ಧಾಪುರ ಚಾಲಿ 41609 48599
ಸಿದ್ಧಾಪುರ ತಟ್ಟಿಬೆಟ್ಟೆ 39219 44899
ಸಿದ್ಧಾಪುರ ಬಿಳೆ ಗೋಟು 28899 38769
ಸಿದ್ಧಾಪುರ ರಾಶಿ 45009 48599
ಸಿದ್ಧಾಪುರ ಹೊಸ ಚಾಲಿ 32059 46899
ಸಿರಸಿ ಚಾಲಿ 31919 49242
ಸಿರಸಿ ಬೆಟ್ಟೆ 28699 47999
ಸಿರಸಿ ಬಿಳೆ ಗೋಟು 22899 41760
ಸಿರಸಿ ರಾಶಿ 42299 48741
ಸಾಗರ ಕೆಂಪುಗೋಟು 24109 38809
ಸಾಗರ ಕೋಕ 21899 35499
ಸಾಗರ ಚಾಲಿ 31219 47110
ಸಾಗರ ಬಿಳೆ ಗೋಟು 18399 34299
ಸಾಗರ ರಾಶಿ 36899 47301
ಸಾಗರ ಸಿಪ್ಪೆಗೋಟು 5690 25262
ಹೊನ್ನಾಳಿ ರಾಶಿ 47299 47699

https://www.suddikanaja.com/2021/12/31/rashi-areca-price-decline-in-karnataka-today-arecanut-price/

error: Content is protected !!