ಸುದ್ದಿ ಕಣಜ.ಕಾಂ | KARNATAKA | ARECANUT RATE
ಶಿವಮೊಗ್ಗ: ರಾಜ್ಯದಲ್ಲಿ ಸೋಮವಾರ ರಾಶಿ ಅಡಿಕೆ ಗರಿಷ್ಠ ಧಾರಣೆಯಲ್ಲಿ ಕಂಡುಬಂದಿದೆ. ಹೊನ್ನಾಳಿಯೊಂದರಲ್ಲಿ ಮಾತ್ರ ಪ್ರತಿ ಕ್ವಿಂಟಾಲಿಗೆ ಗರಿಷ್ಠ ದರದಲ್ಲಿ 100 ರೂಪಾಯಿ ಏರಿಕೆಯಾಗಿದೆ. ರಾಜ್ಯದ ಎಲ್ಲ ಮಾರುಕಟ್ಟೆಗಳ ದರ ಕೆಳಗಿನಂತಿದೆ.
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಮುಟ | ಕೋಕ | 18019 | 28509 |
ಕುಮುಟ | ಚಿಪ್ಪು | 25109 | 33019 |
ಕುಮುಟ | ಫ್ಯಾಕ್ಟರಿ | 13099 | 19299 |
ಕುಮುಟ | ಹಳೆ ಚಾಲಿ | 46509 | 49369 |
ಕುಮುಟ | ಹೊಸ ಚಾಲಿ | 36509 | 41199 |
ತುಮಕೂರು | ರಾಶಿ | 45600 | 46900 |
ಯಲ್ಲಾಪೂರ | ಅಪಿ | 53869 | 56765 |
ಯಲ್ಲಾಪೂರ | ಕೆಂಪುಗೋಟು | 29012 | 37699 |
ಯಲ್ಲಾಪೂರ | ಕೋಕ | 22899 | 32899 |
ಯಲ್ಲಾಪೂರ | ಚಾಲಿ | 40168 | 48757 |
ಯಲ್ಲಾಪೂರ | ತಟ್ಟಿಬೆಟ್ಟೆ | 38509 | 43960 |
ಯಲ್ಲಾಪೂರ | ಬಿಳೆ ಗೋಟು | 28899 | 38511 |
ಯಲ್ಲಾಪೂರ | ರಾಶಿ | 44169 | 51769 |
ಶಿವಮೊಗ್ಗ | ಗೊರಬಲು | 16100 | 36799 |
ಶಿವಮೊಗ್ಗ | ಬೆಟ್ಟೆ | 47400 | 53211 |
ಶಿವಮೊಗ್ಗ | ರಾಶಿ | 43099 | 47300 |
ಶಿವಮೊಗ್ಗ | ಸರಕು | 50009 | 65699 |
ಸಿದ್ಧಾಪುರ | ಕೆಂಪುಗೋಟು | 31869 | 34099 |
ಸಿದ್ಧಾಪುರ | ಕೋಕ | 26012 | 38399 |
ಸಿದ್ಧಾಪುರ | ಚಾಲಿ | 41609 | 48599 |
ಸಿದ್ಧಾಪುರ | ತಟ್ಟಿಬೆಟ್ಟೆ | 39219 | 44899 |
ಸಿದ್ಧಾಪುರ | ಬಿಳೆ ಗೋಟು | 28899 | 38769 |
ಸಿದ್ಧಾಪುರ | ರಾಶಿ | 45009 | 48599 |
ಸಿದ್ಧಾಪುರ | ಹೊಸ ಚಾಲಿ | 32059 | 46899 |
ಸಿರಸಿ | ಚಾಲಿ | 31919 | 49242 |
ಸಿರಸಿ | ಬೆಟ್ಟೆ | 28699 | 47999 |
ಸಿರಸಿ | ಬಿಳೆ ಗೋಟು | 22899 | 41760 |
ಸಿರಸಿ | ರಾಶಿ | 42299 | 48741 |
ಸಾಗರ | ಕೆಂಪುಗೋಟು | 24109 | 38809 |
ಸಾಗರ | ಕೋಕ | 21899 | 35499 |
ಸಾಗರ | ಚಾಲಿ | 31219 | 47110 |
ಸಾಗರ | ಬಿಳೆ ಗೋಟು | 18399 | 34299 |
ಸಾಗರ | ರಾಶಿ | 36899 | 47301 |
ಸಾಗರ | ಸಿಪ್ಪೆಗೋಟು | 5690 | 25262 |
ಹೊನ್ನಾಳಿ | ರಾಶಿ | 47299 | 47699 |
https://www.suddikanaja.com/2021/12/31/rashi-areca-price-decline-in-karnataka-today-arecanut-price/