ಸಿದ್ದಾಪುರ, ಸಿರಸಿಯಲ್ಲಿ ರಾಶಿ ಅಡಿಕೆಯಲ್ಲಿ ತುಸು ಏರಿಕೆ, ಚಿತ್ರದುರ್ಗದಲ್ಲಿ ಇಳಿಕೆ, 05/02/2022ರ ಅಡಿಕೆ ಧಾರಣೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿದ್ದಾಪುರ ಮತ್ತು ಸಿರಸಿಯಲ್ಲಿ ಅಡಿಕೆ ಬೆಲೆಯು ತುಸು ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ನಿರಂತರ ಇಳಿಕೆಯಾಗುತ್ತಿದ್ದ ಬೆಲೆಯು ಇಂದು ಸ್ವಲ್ಪ ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಸಿದ್ದಾಪುರದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 410 ರೂಪಾಯಿ, ಸಿರಸಿಯಲ್ಲಿ 458 ರೂಪಾಯಿ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ 690 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದರ ಕೆಳಗಿನಂತಿದೆ.

Arecanut FB group join

READ | ರಾಶಿ ಅಡಿಕೆ ದರ ಸ್ಥಿರ, 04/02/2022 ಅಡಿಕೆ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕುಂದಾಪುರ ಹಳೆ ಚಾಲಿ 51500 52500
ಕುಂದಾಪುರ ಹೊಸ ಚಾಲಿ 43500 44500
ಚಿತ್ರದುರ್ಗ ಅಪಿ 45619 46029
ಚಿತ್ರದುರ್ಗ ಕೆಂಪುಗೋಟು 31600 32000
ಚಿತ್ರದುರ್ಗ ಬೆಟ್ಟೆ 36210 36669
ಚಿತ್ರದುರ್ಗ ರಾಶಿ 45139 45559
ಚನ್ನಗಿರಿ ರಾಶಿ 44599 46369
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಮಂಗಳೂರು ಕೋಕ 30500 33000
ಸಿದ್ಧಾಪುರ ಕೆಂಪುಗೋಟು 29889 32689
ಸಿದ್ಧಾಪುರ ಕೋಕ 20199 26819
ಸಿದ್ಧಾಪುರ ಚಾಲಿ 46099 46599
ಸಿದ್ಧಾಪುರ ತಟ್ಟಿಬೆಟ್ಟೆ 35382 45399
ಸಿದ್ಧಾಪುರ ಬಿಳೆ ಗೋಟು 21699 29899
ಸಿದ್ಧಾಪುರ ರಾಶಿ 44699 47099
ಸಿದ್ಧಾಪುರ ಹೊಸ ಚಾಲಿ 35899 40639
ಸಿರಸಿ ಚಾಲಿ 31009 44599
ಸಿರಸಿ ಬೆಟ್ಟೆ 40209 44099
ಸಿರಸಿ ಬಿಳೆ ಗೋಟು 22019 32099
ಸಿರಸಿ ರಾಶಿ 43299 47461

https://www.suddikanaja.com/2022/01/11/rashi-areca-rate-increase-in-sirsi-decline-in-shimoga-today-arecanut-rate-karnataka/

error: Content is protected !!