ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿದ್ದಾಪುರ ಮತ್ತು ಸಿರಸಿಯಲ್ಲಿ ಅಡಿಕೆ ಬೆಲೆಯು ತುಸು ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ನಿರಂತರ ಇಳಿಕೆಯಾಗುತ್ತಿದ್ದ ಬೆಲೆಯು ಇಂದು ಸ್ವಲ್ಪ ಏರಿಕೆ ಕಂಡಿದೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಸಿದ್ದಾಪುರದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 410 ರೂಪಾಯಿ, ಸಿರಸಿಯಲ್ಲಿ 458 ರೂಪಾಯಿ ಏರಿಕೆಯಾಗಿದೆ. ಚಿತ್ರದುರ್ಗದಲ್ಲಿ 690 ರೂಪಾಯಿ ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ದರ ಕೆಳಗಿನಂತಿದೆ.
READ | ರಾಶಿ ಅಡಿಕೆ ದರ ಸ್ಥಿರ, 04/02/2022 ಅಡಿಕೆ ಧಾರಣೆ
ಇಂದಿನ ಅಡಿಕೆ ಧಾರಣೆ | |||
ಮಾರುಕಟ್ಟೆ | ಪ್ರಬೇಧಗಳು | ಕನಿಷ್ಠ | ಗರಿಷ್ಠ |
ಕುಂದಾಪುರ | ಹಳೆ ಚಾಲಿ | 51500 | 52500 |
ಕುಂದಾಪುರ | ಹೊಸ ಚಾಲಿ | 43500 | 44500 |
ಚಿತ್ರದುರ್ಗ | ಅಪಿ | 45619 | 46029 |
ಚಿತ್ರದುರ್ಗ | ಕೆಂಪುಗೋಟು | 31600 | 32000 |
ಚಿತ್ರದುರ್ಗ | ಬೆಟ್ಟೆ | 36210 | 36669 |
ಚಿತ್ರದುರ್ಗ | ರಾಶಿ | 45139 | 45559 |
ಚನ್ನಗಿರಿ | ರಾಶಿ | 44599 | 46369 |
ಪುತ್ತೂರು | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ಕೋಕ | 12500 | 25000 |
ಬಂಟ್ವಾಳ | ನ್ಯೂ ವೆರೈಟಿ | 27500 | 45000 |
ಬಂಟ್ವಾಳ | ವೋಲ್ಡ್ ವೆರೈಟಿ | 46000 | 53000 |
ಮಂಗಳೂರು | ಕೋಕ | 30500 | 33000 |
ಸಿದ್ಧಾಪುರ | ಕೆಂಪುಗೋಟು | 29889 | 32689 |
ಸಿದ್ಧಾಪುರ | ಕೋಕ | 20199 | 26819 |
ಸಿದ್ಧಾಪುರ | ಚಾಲಿ | 46099 | 46599 |
ಸಿದ್ಧಾಪುರ | ತಟ್ಟಿಬೆಟ್ಟೆ | 35382 | 45399 |
ಸಿದ್ಧಾಪುರ | ಬಿಳೆ ಗೋಟು | 21699 | 29899 |
ಸಿದ್ಧಾಪುರ | ರಾಶಿ | 44699 | 47099 |
ಸಿದ್ಧಾಪುರ | ಹೊಸ ಚಾಲಿ | 35899 | 40639 |
ಸಿರಸಿ | ಚಾಲಿ | 31009 | 44599 |
ಸಿರಸಿ | ಬೆಟ್ಟೆ | 40209 | 44099 |
ಸಿರಸಿ | ಬಿಳೆ ಗೋಟು | 22019 | 32099 |
ಸಿರಸಿ | ರಾಶಿ | 43299 | 47461 |
https://www.suddikanaja.com/2022/01/11/rashi-areca-rate-increase-in-sirsi-decline-in-shimoga-today-arecanut-rate-karnataka/