ಶಿವಮೊಗ್ಗ ನಗರದಲ್ಲಿ ಪೋಲಿಯೋ ಮೇಲೆ ಕರ್ಫ್ಯೂ ಕಾರ್ಮೋಡ, ತಾಲೂಕುವಾರು ಪೋಲಿಯೋ ಮಾಹಿತಿ

 

 

ಸುದ್ದಿ ಕಣಜ.ಕಾಂ | DISTRICT | PULSE POLIO 
ಶಿವಮೊಗ್ಗ: ನಗರದಲ್ಲಿ ಕರ್ಫ್ಯೂ ವಿಧಿಸಿದ್ದರಿಂದ ಎಲ್ಲ ಕೇಂದ್ರಗಳಲ್ಲಿ ಪೋಲಿಯೋ (Polio) ಲಭ್ಯವಿರಲಿಲ್ಲ. ಹೀಗಾಗಿ, ಇಡೀ ಜಿಲ್ಲೆಯಲ್ಲೇ ಅತೀ ಕಡಿಮೆ ಶಿವಮೊಗ್ಗದಲ್ಲಿ ಪೋಲಿಯೋ ಲಸಿಕೆ ನೀಡಲಾಗಿದೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ಶೇ.94.53, ನಗರ ಪ್ರದೇಶದಲ್ಲಿ 56.08 ಸೇರಿ ಒಟ್ಟು ಶೇ.81.82 ರಷ್ಟು ಲಸಿಕೆ ನೀಡಲಾಗಿದೆ. ನಗರ ಭಾಗದಲ್ಲಿ ಕಡಿಮೆ ಪೋಲಿಯೋ ಗುರಿ ಸಾಧಿಸಲಾಗಿದೆ.

READ | ನಾಳೆಯಿಂದ ಶಾಲೆ, ಕಾಲೇಜು ಪುನರಾರಂಭ

ತಾಲೂಕುವಾರು ಮಾಹಿತಿ
ತಾಲೂಕು ನಗರ ಗ್ರಾಮಾಂತರ ಒಟ್ಟು
ಶಿವಮೊಗ್ಗ 27.52 87.91 53.84
ಭದ್ರಾವತಿ 97.12 93.91 95.89
ತೀರ್ಥಹಳ್ಳಿ 101.83 100.76 101.64
ಹೊಸನಗರ 96.88
ಸಾಗರ 95.7 88.58 93.38
ಸೊರಬ 98.7
ಶಿಕಾರಿಪುರ 91.59 81.89 89.78

error: Content is protected !!