Jobs in KSRLPS | ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Sanjeevini

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ(Karnataka State Rural Livelihood Promotion Society- KSRLPS)ನಲ್ಲಿ ವಿವಿಧ ಹುದ್ದೆ(Vacancy)ಗಳ ನೇಮಕಾತಿಗೆ ಅಧಿಸೂಚನೆ(Notification)ಯನ್ನು ಹೊರಡಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

READ | ಅಬಕಾರಿ ಇಲಾಖೆಯಲ್ಲಿ ಶೀಘ್ರವೇ ನೇಮಕಾತಿ, ಕೆಪಿಎಸ್‍ಸಿಗೆ ಪ್ರಸ್ತಾವನೆ, ಎಷ್ಟು ಹುದ್ದೆಗಳ ಭರ್ತಿ?

  • ನೇಮಕಾತಿ ಸಂಸ್ಥೆ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ
  • ಒಟ್ಟು ಹುದ್ದೆಗಳ ಸಂಖ್ಯೆ- 131
  • ಅಧಿಸೂಚನೆ-ಕ್ಲಿಕ್
  • ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ- ಕ್ಲಿಕ್
  • ಅಧಿಕೃತ ವೆಬ್‍ಸೈಟ್- ಕ್ಲಿಕ್
  • ಅರ್ಜಿ ಸಲ್ಲಿಕೆ ಆರಂಭ-07/12/2022
  • ಅರ್ಜಿ ಸಲ್ಲಿಸಲು ಕೊನೆ ದಿನ- 22/12/2022

ವಿದ್ಯಾರ್ಹತೆ
ಡಿಪ್ಲೋಮಾ, ಪದವಿ, ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ.

ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಜಿಲ್ಲಾ ವ್ಯವಸ್ಥಾಪಕ 9
ಬ್ಲಾಕ್ ಮ್ಯಾನೇಜರ್ 66
ಕಚೇರಿ ಸಹಾಯಕ 15
ಜಿಲ್ಲಾ ಎಂಐಎಸ್ ಸಹಾಯಕ ಮತ್ತು ಡಿಇಓ 1
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ 10
ಕ್ಲಸ್ಟರ್ ಮೇಲ್ವಿಚಾರಕ 30
ಒಟ್ಟು  131

https://suddikanaja.com/2022/11/30/jobs-in-gescom-intersted-candidate-may-apply/

error: Content is protected !!