ಪಿಯುಸಿ, ಡಿಪ್ಲೊಮಾ, ಪದವಿ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಉದ್ಯೋಗ, ಅರ್ಹತೆಗಳೇನು?

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದ ಮೂರನೇ ಕ್ರಾಸ್ ನ ಡಿಬಿವೈ ಪ್ಲಾಜಾದಲ್ಲಿರುವ ಅರೋರಾ ಟೆಕ್ ನಲ್ಲಿ ಉದ್ಯೋಗ ಅವಕಾಶವಿದೆ. ಕೂಡಲೇ ಅರ್ಹರು ಸಂಪರ್ಕಿಸಬಹುದು.
ಪಿಯುಸಿ, ಡಿಪ್ಲೊಮಾ, ಯಾವುದೇ ಪದವಿ(ಎಂಜಿನಿಯರಿಂಗ್ ಹೊರತುಪಡಿಸಿ)ಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.

JOBS FB Link

READ | ಡಿಪ್ಲೊಮಾ, ಎಂಜಿನಿಯರಿಂಗ್ ಪಾಸ್ ಆದವರಿಗೆ IRCON 226 ಹುದ್ದೆ, 40,000ವರೆಗೆ ಸಂಬಳ

ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೇನು?
ಬೇಸಿಕ್ ಟೆಕ್ನಿಕಲ್ ಕೌಶಲದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಉತ್ತಮ ಸಂವಹನ ಕೌಶಲ ಹೊಂದಿರತಕ್ಕದ್ದು. ಹಾಗೂ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ತಕ್ಷಣ ಸಂಪರ್ಕಿಸಲು ತಿಳಿಸಲಾಗಿದೆ. ಮಾಹಿತಿಗಾಗಿ 7259479219, 8088170488 ಸಂಪರ್ಕಿಸಿ.

error: Content is protected !!