ರೈಲ್ವೆ ಹಳಿ ಮೇಲೆ ಮಲಗಿದ್ದವನ ರಕ್ಷಣೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ಜಂಬಗಾರು ರೈಲ್ವೆ ನಿಲ್ದಾಣ ಬಳಿ ಕುಡಿದ ಅಮಲಿನಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯನ್ನು ಸೋಮವಾರ ರಾತ್ರಿ ರೈಲ್ವೆ ಸಿಬ್ಬಂದಿ ಮತ್ತು ಪೊಲೀಸರು ರಕ್ಷಿಸಿದ್ದಾರೆ.
ತಾಳಗುಪ್ಪ ಮೂಲದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕುಡಿದ ಅಮಲಿನಲ್ಲಿ ಹಳಿಯ ಮೇಲೆ ಮಲಗಿದ್ದಾಗ ಚಾಲಕ ಮಸೂದ್ ಎಂಬುವವರು ಮಾಹಿತಿ ಮೇರೆಗೆ ರಫೀಕ್, ಜಮೀಲ್ ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ರೈಲ್ವೆ ಎಎಸ್.ಐ ಪರಶುರಾಮಯ್ಯ, ಸಚಿನ್ ಅವರು ರಕ್ಷಿಸಿದ್ದಾರೆ.

error: Content is protected !!