Crime News | ಇಬ್ಬರು ಮಕ್ಕಳನ್ನು‌ ಬಾವಿಗೆ ತಳ್ಳಿ‌ ತಾನೂ ಹಾರಿದ ಗೃಹಿಣಿ | ಪಂಚಮಿ‌ ದಿನವೇ ಹಾಕು ಕಚ್ಚಿ ಮಹಿಳೆ ಸಾವು | ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ, ಇಬ್ಬರು ಅರೆಸ್ಟ್

ಸುದ್ದಿ ಕಣಜ.ಕಾಂ ಶಿವಮೊಗ್ಗ (CRIME NEWS) SHIVAMOGGA: ಹೊಸನಗರ ತಾಲೂಕಿನ ಚಂಪಕಾಪುರದಲ್ಲಿ ಗೃಹಿಣಿಯೊಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿ ಪ್ರಾಣಬಿಟ್ಟ ಹೃದಯವಿದ್ರಾವಕ‌ ಘಟನೆ ಸಂಭವಿಸಿದೆ. ಗ್ರಾಮದ ರಾಜೇಶ್ ಎಂಬುವವರ ಪತ್ನಿ‌ ವಾಣಿ (32), […]

Sandalwood | ಮಾಹಿತಿ ಸಿಕ್ಕಿದ್ದೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶಾಕ್

ಸುದ್ದಿ ಕಣಜ.ಕಾಂ ಶಿವಮೊಗ್ಗ (SANDALWOOD )SHIVAMOGGA: ಉಂಬ್ಳೆಬೈಲು ರಸ್ತೆಯಲ್ಲಿರುವ ದರ್ಗಾದ ಹತ್ತಿರ ಅಕ್ರಮವಾಗಿ ಶ್ರೀಗಂಧ ಮರದ‌ ತುಂಡುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಗಳನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ. ಜೆಪಿ ನಗರದ ಇಮ್ದಾದ್ ಖಾನ್ (42), ಆರ್ […]

Crime news | 23 ಮನೆಗಳಿಗೆ ಕನ್ನ ಹಾಕಿದವ ಅರೆಸ್ಟ್ | ಲಕ್ಷಾಂತರ ಮೌಲ್ಯದ ಚಿನ್ನ ಕದ್ದಿದ್ದ ಇಬ್ಬರ ಬಂಧನ

ಸುದ್ದಿ ಕಣಜ.ಕಾಂ ಶಿವಮೊಗ್ಗ (CRIME NEWS) SHIVAMOGGA: ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ಹೊಂದಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. READ | ಭೀಕರ ಅಪಘಾತ ಒಂದು ಸಾವು, ಮತ್ತೊಬ್ಬನಿಗೆ […]

Accident | ಭೀಕರ ಅಪಘಾತ, ಒಬ್ಬನ ಸಾವು, ಇನ್ನೊಬ್ಬನಿಗೆ ಗಂಭೀರ ಗಾಯ

ಸುದ್ದಿ ಕಣಜ.ಕಾಂ ಕುಂಸಿ KUMSI: ಸಾಗರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಬೈಕಿಗೆ ಗೂಡ್ಸ್ ವಾಹನವೊಂದು ಮಂಗಳವಾರ ರಾತ್ರಿ ಡಿಕ್ಕಿ ಹೊಡೆದಿದ್ದು, ಬೈಕ್‌ ಚಾಲನೆ ಮಾಡುತ್ತಿದ್ದವ ಮೃತಪಟ್ಟಿದ್ದಾನೆ. ಬೈಕಿನಲ್ಲಿ‌ ಬರುತ್ತಿದ್ದವರ ಬಗ್ಗೆ ಖಚಿತ ಮಾಹಿತಿ ಇನ್ನೂ […]

Arrest | ಸಿಪ್ಪೆಗೋಟು ಅಡಿಕೆ ಕಳವು ಮಾಡಿದ ಆರೋಪಿ ಅರೆಸ್ಟ್

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ತಾಲೂಕಿನ ಕುರಕುಚ್ಚಿ‌ ಗ್ರಾಮದ ದೇವದಾಸ್ ಎಂಬುವವರ ಮನೆಯಲ್ಲಿ ಸಿಪ್ಪೆಗೋಟು ಅಡಿಕೆ ಕಳವು ಮಾಡಿದ ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ. ಶಿಕಾರಿಪುರ ತಾಲೂಕು ಹರಗುವಳ್ಳಿ ಗ್ರಾಮದ ಜಿ.ವೈ.ಹನುಮಂತಪ್ಪ (24) ಬಂಧಿತ ಆರೋಪಿ. […]

Arrest | ಇವರಿಗೆ ದೇವಸ್ಥಾನಗಳೇ ಟಾರ್ಗೆಟ್, ಮೂರು ಟೆಂಪಲ್ ಗಳಿಗೆ ಕನ್ನ ಹಾಕಿದವರು ಅರೆಸ್ಟ್

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ THIRTHAHALLI: ಚಿಡುವ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲು ಒಡೆದು ಕಳವು ಮಾಡಿದ ಪ್ರಕರಣ ಸಂಬಂಧ ಆರೋಪಿಗಳನ್ನು‌ ಬಂಧಿಸಲಾಗಿದೆ. ಭದ್ರಾವತಿಯ ಹೊಸಬುಳ್ಳಾಪುರ ನಿವಾಸಿ ಅರುಣ್ ಕುಮಾರ್ ಜಿ ಅಲಿಯಾಸ್ ಲಾಲಾ(28), […]

Crime news | ಕುಡಿದು ರೈಡ್, ಬಿತ್ತು ₹10 ಸಾವಿರ ದಂಡ | ಮರ ಕಡಿದವ ಅರೆಸ್ಟ್ | ನಿಯಂತ್ರಣ ತಪ್ಪಿ ಗುಂಡಿಗಿಳಿದ‌ ಬಸ್

ಸುದ್ದಿ‌ ಕಣಜ.ಕಾಂ ಶಿವಮೊಗ್ಗ SHIVAMOGGA (Crime news): ಸಾಗರ (sagar)/ತಾಲೂಕು ಜೋಗ್ ಫಾಲ್ಸ್ (Jogfalls) ನಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಸಂತೋಷ್ ಎಂಬಾತನಿಗೆ ಸಾಗರ ನ್ಯಾಯಾಲಯ ₹10,000 ದಂಡ ವಿಧಿಸಿ ಆದೇಶಿಸಿದೆ. ಈತನ […]

Crime news | ಮುಳುಗುತ್ತಿದ್ದವನ ರಕ್ಷಿಸಲು ಹೋದವನೂ ಪ್ರಾಣಬಿಟ್ಟ | ಕೂಲಿಕಾರ್ಮಿಕನ ದಾರುಣ ಸಾವು

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆ 1 ಈಜಲು ಹೋಗಿ ಕೃಷಿ ಹೊಂಡದಲ್ಲಿ […]

Hit & Run | ಪಿಯುಸಿ ವಿದ್ಯಾರ್ಥಿನಿ ಸಾವು, ಇಬ್ಬರಿಗೆ ಗಾಯ

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ತೇವರೆಚಟ್ನಳ್ಳಿ ಸಮೀಪದ ಪೇಸ್ ಕಾಲೇಜು ಬಳಿ ಆಟೋಗೆ ಹಿಂಬದಿಯಿಂದ ಕ್ಯಾಂಟರ್ ಗುದ್ದಿದ್ದು, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಗಾನವಿ(17) ಮೃತಪಟ್ಟಿದ್ದಾರೆ. READ | ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಲು […]

Gunshot | ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಲು ಮುಂದಾದ ರೌಡಿ ಕಾಲಿಗೆ ಗುಂಡೇಟು, ಖಾಕಿ ಖಡಕ್ ವಾರ್ನಿಂಗ್

ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಇತ್ತೀಚೆಗೆ ಲಷ್ಕರ್ ಮೊಹಲ್ಲಾದಲ್ಲಿ ನಡೆದ ಗ್ಯಾಂಗ್ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸುವ ಮೂಲಕ ಜಿಲ್ಲಾ ಪೊಲೀಸರು ಪುಡಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ತಾಲೂಕಿನ ಬೀರನಕೆರೆ ಅರಣ್ಯ ಪ್ರದೇಶದಲ್ಲಿ […]

error: Content is protected !!