ಶಾರ್ಟ್ ಸರ್ಕ್ಯೂಟ್, ಒಂದೂವರೆ ಎಕರೆ ಅಡಕೆ ಮರಗಳು ನಾಶ

 

 

ಸುದ್ದಿ ಕಣಜ.ಕಾಂ | TALUK | FIRE ACCIEDENT
ಸೊರಬ: ತಾಲೂಕಿನ ಕೊಡಕಣಿ ಗ್ರಾಮದಲ್ಲಿ ಭಾನುವಾರ ಉಂಟಾದ ಶಾರ್ಟ್ ಸರ್ಕ್ಯೂಟ್ ಗೆ ಒಂದೂವರೆಗೆ ಎಕರೆಯಷ್ಟು ಅಡಕೆ ಮರಗಳು ಹಾಳಾಗಿವೆ.

READ | ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ ಸಂಚಾರ, ಮರಿಗಳೊಂದಿಗೆ ಹಲವೆಡೆ ಪ್ರತ್ಯಕ್ಷ, ಶಾಲೆಗೆ ಹೋಗುವ ಮಕ್ಕಳಲ್ಲೂ ಭೀತಿ

ರೊಟ್ಟಿಕೆರೆ ಬಳಿಯ ಶೇಷಪ್ಪ ವಡ್ಡಿಕೊಡಕಣಿ ಅವರ ತೋಟಕ್ಕೆ ಬೆಂಕಿ ಬಿದ್ದಿದ್ದು, ಭಾರಿ ನಷ್ಟ ಪ್ರಮಾಣದ ನಷ್ಟವಾಗಿದೆ. ತೋಟಕ್ಕೆ ಅಳವಡಿಸಿದ್ದ ಪೈಪ್ ಲೈನ್ ಗೂ ಹಾನಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ ರೈತ ಆಗ್ರಹಿಸಿದ್ದಾರೆ.

error: Content is protected !!