ಕಾಡು ಹಂದಿ ದಾಳಿಗೆ ನಲುಗಿದ ರೈತ, ಅಡಿಕೆ ಸಸಿ, ಬೆಳೆ ನಾಶ

 

 

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ತಾಲೂಕಿನ ತ್ರಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಹಳ್ಳಿಯಲ್ಲಿ ಕಾಡು ಹಂದಿ ದಾಳಿ ಮಾಡಿದ ಘಟನೆ ನಡೆದಿದೆ. 

READ | ಎಮ್ಮೆಹಟ್ಟಿ ಗ್ರಾಮದಲ್ಲಿ ನವವಿವಾಹಿತೆ ಸಾವು

ರೈತ ಕೆ.ಎನ್.ರಾಘವೇಂದ್ರ ಅವರ ಸಾಗುವಳಿ ಜಮೀನಿನಲ್ಲಿ ಅಡಿಕೆ ಸಸಿ ಮತ್ತು ಬೆಳೆಯನ್ನು ಕಾಡು ಹಂದಿ ನಾಶ ಮಾಡಿದೆ. ಈ ರೀತಿಯ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಸೂಕ್ರ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!