ಉಕ್ರೇನ್‍ನಿಂದ ಶಿವಮೊಗ್ಗಕ್ಕೆ ಸೇಫ್ ಆಗಿ ಮರಳಿದ ಮನೀಷಾ

 

 

ಸುದ್ದಿ ಕಣಜ.ಕಾಂ | DISTRICT | UKRAINE 
ಶಿವಮೊಗ್ಗ: ಭಾರತ ಮೂಲದ ಯುವಕನೊಬ್ಬ ಉಕ್ರೇನ್ ನಲ್ಲಿ ಮೃತಪಟ್ಟಿದ್ದೇ ಹೆತ್ತವರು ಇನ್ನಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಈ ಬೆಳವಣಿಗೆಗಳ ನಡುವೆ ಸಾಗರದ ಯುವತಿ ಮನೀಷಾ ಹುಟ್ಟೂರಿಗೆ ಗುರುವಾರ ಮರಳಿದ್ದಾರೆ.

READ | ಉಕ್ರೇನ್ ಟು ಬೆಂಗಳೂರು ಬಂದ ಸಾಗರದ ಯುವತಿ, ಸತತ ಆರು ದಿನಗಳ ಪ್ರವಾಸ

ಜಯಶೀಲಾ ಶಿವಮೊಗ್ಗಕ್ಕೆ ಬಂದ ನಂತರ ಮತ್ತೊಬ್ಬರು ವಾಪಸ್ ಆಗಿದ್ದಾರೆ. ಇನ್ನೂ ಸಂತೇಕಡೂರಿನ ಯುವಕ ಕೂಡ ಮರಳುವುದು ಬಾಕಿ ಇದೆ.

error: Content is protected !!