ಇಂದಿನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಇವರಿಗೆ ಕರೆ ಮಾಡಿ

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 28 ರಿಂದ ಏಪ್ರಿಲ್ 14ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆ ಕುರಿತು ಮಾರ್ಗದರ್ಶನ ನೀಡಲು ಮಾ.15 ರಿಂದ 17 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2.30 ರಿಂದ 3.30 ರವರೆಗೆ ಉಪನಿರ್ದೇಶಕರ ಕಚೇರಿ ವತಿಯಿಂದ ನೇರ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಶಾಲೆಯ ವಿಷಯವಾರು ಸಂಪನ್ಮೂಲ ವ್ಯಕ್ತಿಗಳು ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಮಾಹಿತಿಯೊಂದಿಗೆ ಮಾರ್ಗದರ್ಶನ ನೀಡುವರು ಎಂದು ಡಿಡಿಪಿಐ ಎನ್.ಎಂ.ರಮೇಶ್ ತಿಳಿಸಿದ್ದಾರೆ.

READ | ಮಾ.15ರಂದು ಶಾಲಾ, ಕಾಲೇಜಿಗೆ ರಜೆ, ಏನೇನು ನಿರ್ಬಂಧ ಇರಲಿವೆ, ಆದೇಶದಲ್ಲಿ ಏನಿದೆ?

ವಿಷಯವಾರು ಮೊಬೈಲ್‌ ಸಂಖ್ಯೆ

  • ಮಾ.15 ರ ಬೆಳಗ್ಗೆ 11 ರಿಂದ 12 ಗಂಟೆವರೆಗೆ ದ್ವಿತೀಯ ಭಾಷೆ ಇಂಗ್ಲಿಷ್ ಕುರಿತು ವೇದಾವತಿ ಮೊ.ಸಂ 9449738979, ಪುಷ್ಪಾವತಿ ಮೊ.ಸಂ: 9663954172 ಹಾಗೂ ಮಧ್ಯಾಹ್ನ 2.30 ರಿಂದ 3.30 ರವರೆಗೆ ಗಣಿತ ವಿಷಯ ಕುರಿತು ರಗೀಬ್ ಹುಸೇನ್ ಮೊ.ಸಂ: 94802777768, ಕೇಶವಪ್ರಸಾದ್ 9844146102, ಮುಕ್ತೇಶ್ 8762752557 ಇವರು ಇವರು ಫೋನ್‍ಇನ್ ಮೂಲಕ ಮಾಹಿತಿ ನೀಡುವರು.
  • ಮಾ.16 ರಂದು ಬೆಳಗ್ಗೆ 11 ರಿಂದ 12 ಗಂಟೆವರೆಗೆ ವಿಜ್ಞಾನ ವಿಷಯ ಕುರಿತು ವಿಜಯ್‍ ಕುಮಾರ್ ಮೊ.ಸಂ 9980846146, ರುದ್ರಸ್ವಾಮಿ 9243974834, ಹನುಮಂತಪ್ಪ 8453251102, ಉಮೇಶ್ 9731805997, ಮಧ್ಯಾಹ್ನ 2.30 ರಿಂದ 3.30 ರವರೆಗೆ ಸಮಾಜ ವಿಜ್ಞಾನ ವಿಷಯ ಕುರಿತು ಗಂಗಾನಾಯ್ಕ ಮೊ.ಸಂ 9449552593, ಯೋಗಾನಂದ 9901617742, ಪ್ರಕಾಶ್ 9449448813.
  • ಮಾ.17 ರಂದು ಬೆಳಗ್ಗೆ 11 ರಿಂದ 12 ಗಂಟೆವರೆಗೆ ಪ್ರಥಮ ಭಾಷೆ ಕನ್ನಡ ಮಹೇಶ್ ಆಲೂರು 7899673075, ಭೈರಪ್ಪ 9845371518, ತಂಬೂಳಿ 9449100156, ಸಕ್ಕೂಬಾಯಿ 9164213460 ಮಧ್ಯಾಹ್ನ 2.30 ರಿಂದ 3.30 ರವರೆಗೆ ತೃತೀಯ ಭಾಷೆ ಹಿಂದಿ ವಿಷಯ ಕುರಿತು ಸುಷ್ಮಾ 9591567292, ಶಿವನಾಯ್ಕ 9343511500, ವಾಣಿ 9481853161, ಗಿರಿಧರ 9448244264.

https://www.suddikanaja.com/2022/03/13/radio-lessons-in-shimoga-for-sslc-students-from-tomorrow/

error: Content is protected !!