ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ ಏರಿಕೆ, 14/03/2022ರ ರಾಜ್ಯದ ವಿವಿಧೆಡೆಯ ಬೆಲೆ ಇಲ್ಲಿದೆ

 

 

ಸುದ್ದಿ ಕಣಜ.ಕಾ | KARNATAKA | AREACNUT RATE
ಶಿವಮೊಗ್ಗ: ಜಿಲ್ಲೆಯಲ್ಲಿ ರಾಶಿ ಅಡಿಕೆಯ ಧಾರಣೆ ಏರಿಕೆಯಾಗಿದ್ದು, ಇನ್ನುಳಿದ ಮಾರುಕಟ್ಟೆಗಳಲ್ಲಿ ದರ ಇಳಿಕೆಯಾಗಿದೆ. ಕಳೆದ ಶುಕ್ರವಾರಕ್ಕೆ ಹೋಲಿಸಿದರೆ ಸೋಮವಾರದಂದು ಶಿವಮೊಗ್ಗದಲ್ಲಿ ರಾಶಿ ಅಡಿಕೆಯ ಗರಿಷ್ಠ ಬೆಲೆಯಲ್ಲಿ 70 ರೂಪಾಯಿ ಏರಿಕೆಯಾಗಿದೆ. ಸಾಗರದಲ್ಲಿ 470 ರೂಪಾಯಿ ಹೆಚ್ಚಳವಾಗಿದೆ. ಸಿರಸಿಯಲ್ಲಿ 199 ರೂ., ಸಿದ್ದಾಪುರದಲ್ಲಿ 130 ರೂ., ಯಲ್ಲಾಪುರದಲ್ಲಿ 303 ರೂ. ಇಳಿಕೆಯಾಗಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಧಾರಣೆ ಕೆಳಗಿನಂತಿದೆ.

Arecanut FB group join

READ | ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳ, 11/03/2022ರ ಧಾರಣೆ

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಮುಟ ಕೋಕ 14509 25969
ಕುಮುಟ ಚಿಪ್ಪು 25069 28999
ಕುಮುಟ ಫ್ಯಾಕ್ಟರಿ 13019 18899
ಕುಮುಟ ಹಳೆ ಚಾಲಿ 45019 47459
ಕುಮುಟ ಹೊಸ ಚಾಲಿ 35089 39099
ಚಿತ್ರದುರ್ಗ ಅಪಿ 45339 45779
ಚಿತ್ರದುರ್ಗ ಕೆಂಪುಗೋಟು 30600 31000
ಚಿತ್ರದುರ್ಗ ಬೆಟ್ಟೆ 36319 36759
ಚಿತ್ರದುರ್ಗ ರಾಶಿ 44829 45269
ಪುತ್ತೂರು ಕೋಕ 11000 26000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಯಲ್ಲಾಪುರ ಕೆಂಪುಗೋಟು 26899 32612
ಯಲ್ಲಾಪುರ ಕೋಕ 18109 29060
ಯಲ್ಲಾಪುರ ಚಾಲಿ 35919 40599
ಯಲ್ಲಾಪುರ ತಟ್ಟಿಬೆಟ್ಟೆ 37809 45460
ಯಲ್ಲಾಪುರ ಬಿಳೆ ಗೋಟು 26899 32612
ಯಲ್ಲಾಪುರ ರಾಶಿ 46616 51599
ಶಿವಮೊಗ್ಗ ಗೊರಬಲು 17609 33819
ಶಿವಮೊಗ್ಗ ಬೆಟ್ಟೆ 46519 50909
ಶಿವಮೊಗ್ಗ ರಾಶಿ 42869 45799
ಶಿವಮೊಗ್ಗ ಸರಕು 51069 74999
ಸಿದ್ಧಾಪುರ ಕೆಂಪುಗೋಟು 28899 32219
ಸಿದ್ಧಾಪುರ ಕೋಕ 21208 29312
ಸಿದ್ಧಾಪುರ ಚಾಲಿ 38099 40181
ಸಿದ್ಧಾಪುರ ತಟ್ಟಿಬೆಟ್ಟೆ 37009 45769
ಸಿದ್ಧಾಪುರ ಬಿಳೆ ಗೋಟು 22808 29809
ಸಿದ್ಧಾಪುರ ರಾಶಿ 42689 46329
ಸಿದ್ಧಾಪುರ ಹೊಸ ಚಾಲಿ 35599 39312
ಸಿರಸಿ ಚಾಲಿ 35599 40363
ಸಿರಸಿ ಬೆಟ್ಟೆ 16896 42698
ಸಿರಸಿ ಬಿಳೆ ಗೋಟು 22199 31400
ಸಿರಸಿ ರಾಶಿ 38869 47099
ಸಾಗರ ಕೆಂಪುಗೋಟು 24009 37199
ಸಾಗರ ಕೋಕ 22699 29699
ಸಾಗರ ಚಾಲಿ 30099 37319
ಸಾಗರ ಬಿಳೆ ಗೋಟು 20419 27429
ಸಾಗರ ರಾಶಿ 36599 46399
ಸಾಗರ ಸಿಪ್ಪೆಗೋಟು 5369 20050

https://www.suddikanaja.com/2022/03/08/rashi-arecanut-rate-hike-again-in-sirsi-and-shivamogga/

error: Content is protected !!