ಅಡಿಕೆ ಬೆಲೆ ಏರಿಕೆ, 24/03/2022ರ ಅಡಿಕೆ ಧಾರಣೆ, ಎಲ್ಲಿ ಎಷ್ಟು ಬೆಲೆ?

 

 

ಸುದ್ದಿ ಕಣಜ.ಕಾಂ | KARANATAKA | ARECANUT RATE
ಶಿವಮೊಗ್ಗ: ಸಿರಸಿ ಮತ್ತು ಸಿದ್ದಾಪುರದಲ್ಲಿ ರಾಶಿ ಅಡಿಕೆ ಬೆಲೆಯು ಗುರುವಾರ ಏರಿಕೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಇಂದು ಕ್ವಿಂಟಾಲ್ ಗರಿಷ್ಠ ಬೆಲೆಯು ಸಿರಸಿಯಲ್ಲಿ 609 ರೂಪಾಯಿ ಹಾಗೂ ಸಿರಸಿಯಲ್ಲಿ 590 ರೂ. ಏರಿಕೆಯಾಗಿದೆ. ಶಿವಮೊಗ್ಗದಲ್ಲಿ 90 ರೂ. ಇಳಿಕೆಯಾಗಿದದೆ. ರಾಜ್ಯದ ವಿವಿಧ ಮಾರುಕಟ್ಟೆಗಳ ಧಾರಣೆ ಕೆಳಗಿನಂತಿದೆ.

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ಪ್ರಬೇಧಗಳು ಕನಿಷ್ಠ ಗರಿಷ್ಠ
ಕಾರ್ಕಳ ನ್ಯೂ ವೆರೈಟಿ 40000 45000
ಕಾರ್ಕಳ ವೋಲ್ಡ್ ವೆರೈಟಿ 46000 53000
ಕುಂದಾಪುರ ಹೊಸ ಚಾಲಿ 43500 44500
ಕುಮುಟ ಕೋಕ 14099 28101
ಕುಮುಟ ಚಿಪ್ಪು 24099 33488
ಕುಮುಟ ಹಳೆ ಚಾಲಿ 45669 49000
ಕುಮುಟ ಹೊಸ ಚಾಲಿ 36599 40569
ಚನ್ನಗಿರಿ ರಾಶಿ 44129 47200
ತುಮಕೂರು ರಾಶಿ 44800 45900
ಪುತ್ತೂರು ಕೋಕ 11000 36000
ಪುತ್ತೂರು ನ್ಯೂ ವೆರೈಟಿ 27500 45000
ಬಂಟ್ವಾಳ ಕೋಕ 12500 25000
ಬಂಟ್ವಾಳ ನ್ಯೂ ವೆರೈಟಿ 27500 45000
ಬಂಟ್ವಾಳ ವೋಲ್ಡ್ ವೆರೈಟಿ 46000 53000
ಶಿವಮೊಗ್ಗ ಗೊರಬಲು 13309 33700
ಶಿವಮೊಗ್ಗ ಬೆಟ್ಟೆ 47069 48503
ಶಿವಮೊಗ್ಗ ರಾಶಿ 42251 46809
ಶಿವಮೊಗ್ಗ ಸರಕು 50030 72986
ಸಿದ್ಧಾಪುರ ಕೆಂಪುಗೋಟು 28609 30719
ಸಿದ್ಧಾಪುರ ಚಾಲಿ 43599 43599
ಸಿದ್ಧಾಪುರ ತಟ್ಟಿಬೆಟ್ಟೆ 38469 44009
ಸಿದ್ಧಾಪುರ ಬಿಳೆ ಗೋಟು 24011 32099
ಸಿದ್ಧಾಪುರ ರಾಶಿ 42369 47508
ಸಿದ್ಧಾಪುರ ಹೊಸ ಚಾಲಿ 34009 40309
ಸಿರಸಿ ಚಾಲಿ 34899 40701
ಸಿರಸಿ ಬೆಟ್ಟೆ 32521 45899
ಸಿರಸಿ ಬಿಳೆ ಗೋಟು 17069 32199
ಸಿರಸಿ ರಾಶಿ 39609 48509
ಸಾಗರ ಕೆಂಪುಗೋಟು 20619 36689
ಸಾಗರ ಕೋಕ 18899 29600
ಸಾಗರ ಚಾಲಿ 27992 38299
ಸಾಗರ ಬಿಳೆ ಗೋಟು 20369 29099
ಸಾಗರ ರಾಶಿ 33699 47329
ಸಾಗರ ಸಿಪ್ಪೆಗೋಟು 5100 22100

 

error: Content is protected !!