KEA Recruitment | ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಹುದ್ದೆಗಳ ನೇಮಕಾತಿ, 1.50 ಲಕ್ಷವರೆಗೆ ಸಂಬಳ

KEA

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-ಕೆಇಎ)ದಿಂದ ವಿವಿಧ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ವಿವರಗಳನ್ನು ಪ್ರಾಧಿಕಾರಕ್ಕೆ ಇಮೇಲ್ ಮೂಲಕ ಸಲ್ಲಿಸಲು ಸೂಚಿಸಲಾಗಿದೆ.

READ | ಉದ್ಯೋಗ ಹುಡುಕಾಟದಲ್ಲಿದ್ದೀರಾ? ಇಲ್ಲಿದೆ ಎಲ್ಲ ಉದ್ಯೋಗಗಳಿಗೆ ಒಂದೇ ಪೋರ್ಟಲ್, ಒಂದು ವೇದಿಕೆಯಲ್ಲಿ ನೂರಾರು ಕಂಪೆನಿಗಳು

ನೇಮಕಾತಿ ಸಂಸ್ಥೆ– ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)- Vacancy Offline Form 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ– 14/11/2022
ರೆಸ್ಯೂಮ್ ಕಳುಹಿಸಬೇಕಾದ ಇಮೇಲ್ ವಿಳಾಸ– keaopportunities@gmail.com
ಹುದ್ದೆಗಳ ಸಂಖ್ಯೆ- 21
ವಿದ್ಯಾರ್ಹತೆ– ಬಿಇ/ ಬಿಟೆಕ್/ ಎಂಎಸ್ಸಿ/ ಎಂಇ/ ಎಂಸಿಎ/ ಎಂಟೆಕ್ (ಸಿಎಸ್/ಐಟಿ)

ಹುದ್ದೆ ಹೆಸರು ಹುದ್ದೆ ಸಂಖ್ಯೆ
ಟೆಕ್ನಿಕಲ್ ಹೆಡ್ ಕಂಪ್ಯೂಟರ್ ಸೆಕ್ಷನ್ 1
ಸೀನಿಯರ್ ಪ್ರೋಗ್ರಾಮರ್ 3
ಪ್ರೋಗಾಮರ್ 8
ಡೆಟಾ ಬೇಸ್ ಅಡ್ಮಿನಿಸ್ಟ್ರೇಟರ್ 2
ಡೇಟಾ ಅನಾಲಿಸ್ಟ್ 4
ಟ್ರೈನಿಸ್/ ಅಪ್ರೆಂಟಿಸ್ 3
ಒಟ್ಟು 21
ಅಧಿಸೂಚನೆ ಕ್ಲಿಕ್
ಅಧಿಕೃತ ವೆಬ್‍ಸೈಟ್ ಕ್ಲಿಕ್
ಇಮೇಲ್ ವಿಳಾಸ keaopportunities @gmail.com

error: Content is protected !!