
ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಬೆಂಗಳೂರಿನ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ(Karnataka Co-operative Milk Producer’s Federation Ltd- KMF)ದಲ್ಲಿ ಖಾಲಿ ಇರುವ ವಿವಿಧ ವೃಂದಗಳಲ್ಲಿ ಖಾಲಿ ಇರುವ 487 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
READ | ಬಿಎಸ್ಸಿ, ಎಂಜಿನಿಯರಿಂಗ್ ಪದವಿಧರರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ
ನೇಮಕಾತಿ ಸಂಸ್ಥೆ- ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ (ಕೆಎಂಎಫ್)
ಹುದ್ದೆಗಳ ಸಂಖ್ಯೆ-487
ಅರ್ಜಿ ಸಲ್ಲಿಕೆ ವಿಧಾನ- ಆನ್ ಲೈನ್
ವಿದ್ಯಾರ್ಹತೆ- ಸಿಎ/ ಐಸಿಡಬ್ಲ್ಯುಎ, ಎಂವಿಎಸ್ಸಿ, ಸ್ನಾತಕೋತ್ತರ, ಎಂಬಿಎ, ಎಂಬಿಬಿಎಸ್, ಎಂಟೆಕ್(ಸಂಬಂಧಪಟ್ಟ ವಿಷಯ)
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ- 20/10/2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ- 19/11/2022
ಶುಲ್ಕ ಪಾವತಿ ಕೊನೆ ದಿನಾಂಕ- 19/11/2022
ಅಧಿಸೂಚನೆ- ಕ್ಲಿಕ್ ಮಾಡಿ
ವೆಬ್ ಸೈಟ್- ಕ್ಲಿಕ್ ಮಾಡಿ
ಹುದ್ದೆ ಹೆಸರು | ಹುದ್ದೆ ಸಂಖ್ಯೆ |
ಹಿರಿಯ ಉಪ ನಿರ್ದೇಶಕ (ವಿವಿಧ ವಿಭಾಗ) | 3 |
ಉಪ ನಿರ್ದೇಶಕ (ವಿವಿಧ ವಿಭಾಗ) | 16 |
ವೈದ್ಯಾಧಿಕಾರಿ | 1 |
ಬಯೋ ಸೆಕ್ಯೂರಿಟಿ ಆಫೀಸರ್ | 1 |
ಹಿರಿಯ ಕೆಮಿಸ್ಟ್(ವಿವಿಧ ವಿಭಾಗ) | 6 |
ಲೆಕ್ಕ ಸಹಾಯಕ ದರ್ಜೆ-1 | 13 |
ಡೈರಿ ಮೇಲ್ವಿಚಾರಕ ದರ್ಜೆ-2 | 1 |
ಸಹಾಯಕ ನಿರ್ದೇಶಕರು (ವಿವಿಧ ವಿಭಾಗ) | 39 |
ವಿಜಿಲೆನ್ಸ್ ಆಫೀಸರ್ | 1 |
ಸುರಕ್ಷತಾ ಅಧಿಕಾರಿ | 1 |
ಕಾರ್ಮಿಕ ಕಲ್ಯಾಣ / ಕಾನೂನು ಅಧಿಕಾರಿ | 1 |
ಅಧೀಕ್ಷಕ (ಖರೀದಿ / ಉಗ್ರಾಣ) (ವಿವಿಧ ವಿಭಾಗ) | 20 |
ಆಡಳಿತ ಸಹಾಯಕ ದರ್ಜೆ-2 | 40 |
ಹಿರಿಯ ತಾಂತ್ರಿಕ | 10 |
ಶೀಘ್ರಲಿಪಿಗಾರ ದರ್ಜೆ-02 | 1 |
ಲೆಕ್ಕ ಸಹಾಯಕ ದರ್ಜೆ-2 | 30 |
ಮಾರುಕಟ್ಟೆ ಸಹಾಯಕ ದರ್ಜೆ-2 | 23 |
ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ) | 30 |
ಕಿರಿಯ ಸಿಸ್ಟಂ ಆಪರೇಟರ್ | 14 |
ಹಿರಿಯ ಕೋ-ಆರ್ಡಿನೇಟರ್ | 6 |
ಕೋ-ಆರ್ಡಿನೇಟರ್ | 10 |
ಕಿರಿಯ ತಾಂತ್ರಿಕ (ವಿವಿಧ ಟ್ರೇಡ್) | 193 |