ಶಿವಮೊಗ್ಗ ಡಿವೈಎಸ್ಪಿಯಾಗಿ ಬಾಲರಾಜ್ ಅಧಿಕಾರ ಸ್ವೀಕಾರ

 

 

ಸುದ್ದಿ ಕಣಜ.ಕಾಂ | DISTRICT | POLICE
ಶಿವಮೊಗ್ಗ: ಈ ಮುಂಚೆ ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದ ಬಾಲರಾಜ್ ಅವರು ಗುರುವಾರ ಶಿವಮೊಗ್ಗ ಡಿವೈಎಸ್ಪಿಯಾಗಿ‌‌‌ ಅಧಿಕಾರ ಸ್ವೀಕರಿಸಿದರು.
ಪ್ರಕಾಂತ್ ಮುನ್ನೊಳಿ‌ ಅವರನ್ನು ವರ್ಗಾವಣೆ ಮಾಡಿ ಆ ಜಾಗಕ್ಕೆ ಬಾಲರಾಜ್ ಅವರನ್ನು ನಿಯೋಜನೆ ಮಾಡಲಾಗಿದೆ. ಬಾಲರಾಜ್ ಅವರು ಬೆಂಗಳೂರು ಸಿಸಿಬಿಯಿಂದ ಶಿವಮೊಗ್ಗಕ್ಕೆ ‌ಬಂದಿದ್ದಾರೆ. ಈ ಮುಂಚೆ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರತವಹಣೆ ಮಾಡಿದಾಗ ಎನ್ ಕಾಂ ಡರ್ ‌ಮೂಲಕ ಪುಡಾರಿಗಳ ಚಳಿ‌ಬಿಡಿಸಿದ್ದರು. ಈ ಮುಂಚೆ ಕಾರ್ಯನಿರ್ವಹಣೆ ಮಾಡಿದ‌ ಜಿಲ್ಲೆಗೆ ವಾಪಸ್ ಬಂದಿದ್ದು, ಸಹಜವಾಗಿಯೇ ಜನರ ನಿರೀಕ್ಷೆ‌ ಇವರ ಮೇಲೆ‌ ಅಧಿಕವಿದೆ.

error: Content is protected !!