ಎನ್‍ಪಿಸಿಐಎಲ್‍ನಲ್ಲಿ 225 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಬಿಇ, ಬಿಟೆಕ್, ಬಿಎಸ್ಸಿ, ಎಂಟೆಕ್ ನಲ್ಲಿ ಉತ್ತೀರ್ಣರಾದವರಿಗೆ ನ್ಯೂಕ್ಲಿಯನ್ ಪವರ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗ ಅವಕಾಶವಿದ್ದು, ಏಪ್ರಿಲ್ 28 ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿರುತ್ತದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿದೆ. ಹುದ್ದೆಗಳ ಕುರಿತಾದ ಪೂರ್ಣ ವಿವರ ಅಧಿಸೂಚನೆಯಲ್ಲಿದೆ. ಅದನ್ನು ಓದಿ.

JOBS FB Link

READ | ಎಸ್ಸೆಸ್ಸೆಲ್ಸಿ, ಡಿಪ್ಲೋಮಾ, ಐಟಿಐ ಪಾಸ್ ಆದವರಿಗೆ ಹ್ಯಾಲ್‍ನಲ್ಲಿ ಉದ್ಯೋಗ, ಕೈತುಂಬ ಸಂಬಳ

  • ಉದ್ಯೋಗ ಸಂಸ್ಥೆ- ನ್ಯೂಕ್ಲಿಯನ್ ಪವರ್ ಕಾರ್ಪೋರೇಷನ್ ಇಂಡಿಯಾ ಲಿಮಿಟೆಡ್
  • ಹುದ್ದೆ ಹೆಸರು- ಎಕ್ಸಿಕ್ಯೂಟಿವ್ ಟ್ರೈನಿ
  • ಹುದ್ದೆಗಳ ಸಂಖ್ಯೆ- 225
  • ವಿದ್ಯಾರ್ಹತೆ- ಬಿಇ/ ಬಿಟೆಕ್/ ಬಿಎಸ್ಸಿ/ ಎಂಟೆಕ್

ಬಿಇ/ ಬಿಟೆಕ್/ ಬಿಎಸ್ಸಿ/ ಎಂಟೆಕ್ ತೇರ್ಗಡೆಯಾದ ಅಭ್ಯರ್ಥಿಗಳು ಗೇಟ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ದಿನಾಂಕ
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 13/04/2022
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 28/04/2022 ಸಂಜೆ 5 ಗಂಟೆಯೊಳಗೆ
ಆನ್ಲೈನ್ ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ 28/04/2022 ಸಂಜೆ 5 ಗಂಟೆ

CLICK FOR INFO

NOTIFICATION

error: Content is protected !!