ಪೆಟ್ರೋಲ್ ದರ ಭಾರಿ ದುಬಾರಿ, ಈ ವರ್ಷದಲ್ಲಿ ಇದೇ ಅತ್ಯಧಿಕ ಬೆಲೆ, ಯುಗಾದಿ ಮರು ದಿನವೇ ಗ್ರಾಹಕರಿಗೆ ಶಾಕ್

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಪೆಟ್ರೋಲ್ ದರ ಭಾನುವಾರವೂ ಏರಿಕೆಯಾಗಿದೆ. ಪ್ರತಿ ಲೀಟರ್ ಗೆ 0.63 ಪೈಸೆಯಷ್ಟು ಏರಿಕೆಯಾಗಿದ್ದು, ಇಂದಿನ ಬೆಲೆ ಲೀಟರಿಗೆ 110.45 ರೂಪಾಯಿ ಇದೆ.
2021ರ ನವೆಂಬರ್ ತಿಂಗಳಿನಲ್ಲಿ ಲೀಟರಿಗೆ ಅತ್ಯಧಿಕ 115.78 ರೂಪಾಯಿ ಆಗಿತ್ತು. ಇದು ದಾಖಲೆಯ ದರವಾಗಿತ್ತು. ಅದಾದ ಬಳಿಕ ದರವು ಇಳಿಕೆಯಾಗಿತ್ತು. ವಿಶೇಷವೆಂದರೆ, 2022ರ ಜನವರಿಯಿಂದ ಇಲ್ಲಿವರೆಗೆ ಇದೇ ಅತ್ಯಧಿಕ ದರವಾಗಿದೆ. ಡಿಸೇಲ್ ದರವು ಪ್ರತಿ ಲೀಟರ್ ಗೆ 0.61 ಪೈಸೆ ಏರಿಕೆಯಾಗಿದ್ದು, ಇಂದಿನ ದರ 94.08 ಇದೆ.

READ | ಸಕ್ಸಸ್ ಸ್ಟೋರಿ, ನರೇಗಾ ಅಡಿ‌ ಮರುಜೀವ ಪಡೆದ ಶ್ರೀರಂಗನಾಥಸ್ವಾಮಿ ದೇಗುಲದ ಕಲ್ಯಾಣಿ, ವೀಕೆಂಡ್ ಕಳೆಯಲು‌ ಹೇಳಿ‌ ಮಾಡಿಸಿದ ಜಾಗ

ದಿನಾಂಕ ಪೆಟ್ರೋಲ್ ದರ ಡಿಸೇಲ್ ದರ
ಮಾರ್ಚ್ 20 101.43 85.69
ಮಾರ್ಚ್ 21 102.23 86.42
ಮಾರ್ಚ್ 22 103.3 87.41
ಮಾರ್ಚ್ 23 103.78 87.87
ಮಾರ್ಚ್ 24 103.97 88.04
ಮಾರ್ಚ್ 25 104.63 88.66
ಮಾರ್ಚ್ 26 105.4 89.38
ಮಾರ್ಚ್ 27 106.27 90.22
ಮಾರ್ಚ್ 28 105.57 89.65
ಮಾರ್ಚ್ 29 106.41 90.34
ಮಾರ್ಚ್ 30 107.25 91.12
ಮಾರ್ಚ್ 31 108.75 92.5
ಏಪ್ರಿಲ್ 108.1 91.9
ಏಪ್ರಿಲ್ 110.45 93.47

error: Content is protected !!