ಬೆಳ್ಳಿಯ ಬೆಲೆಯಲ್ಲಿ ನಿರಂತರ ಇಳಿಕೆ, ಇಂದಿನ ದರವೆಷ್ಟು

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ರಾಜ್ಯದಲ್ಲಿ ಚಿನ್ನದ ಬೆಲೆಯು ಕಳೆದ ಎರಡು ದಿನಗಳಿಂದ ಸ್ಥಿರವಾಗಿದೆ. ಆದರೆ, ಬೆಳ್ಳಿಯ ದರದದಲ್ಲಿ ನಿರಂತರ ಇಳಿಕೆಯಾಗುತ್ತಲೇ ಇದೆ. ಏಪ್ರಿಲ್ 4ರ ಹೊರತುಪಡಿಸಿ ಇನ್ನುಳಿದ ದಿನಗಳಲ್ಲಿ ದರದಲ್ಲಿ ಏರಿಕೆಯಾಗಿದೆ.
ಮಾರ್ಚ್ 25ರಂದು ಪ್ರತಿ ಕೆಜಿ ಬೆಳ್ಳಿಗೆ ಈ ವರ್ಷದ ಅತ್ಯಧಿಕ ಬೆಲೆ 73,800 ರೂಪಾಯಿ ದಾಖಲಾಗಿತ್ತು. ಅದಾದ ಬಳಿಕ ದರವು ಉಳಿಕೆಯಾಗುತ್ತಿದೆ. ಬುಧವಾರ ಪ್ರತಿ ಕೆಜಿಗೆ 70,800 ರೂ. ನಿಗದಿಯಾಗಿದೆ.

READ | ಯುಗಾದಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಸಿಎಂ ಟ್ವೀಟ್‍ನಲ್ಲೇನಿದೆ?

ದಿನಾಂಕ ಬೆಳ್ಳಿ ದರ
ಏಪ್ರಿಲ್ 1 71,700
ಏಪ್ರಿಲ್ 2 71,300
ಏಪ್ರಿಲ್ 3 71.3
ಏಪ್ರಿಲ್ 4 71,400
ಏಪ್ರಿಲ್ 5 71,000
ಏಪ್ರಿಲ್ 6 70,800

error: Content is protected !!