ಮೂರು ದಿನಗಳಿಂದ ಇಂಧನ ಬೆಲೆ ಸ್ಥಿರ, ಇಂದಿನ ಪೆಟ್ರೋಲ್, ಡೀಸೆಲ್ ದರವೆಷ್ಟು

 

 

ಸುದ್ದಿ ಕಣಜ.ಕಾಂ | DISTRICT | MARKET TREND
ಶಿವಮೊಗ್ಗ: ಕಳೆದ ಮೂರುಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಸ್ಥಿರವಾಗಿದೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಳಿಕ ಏರುಗತಿಯಲ್ಲಿ ಸಾಗಿದ್ದ ಬೆಲೆ ಸ್ಥಿರಗೊಂಡಿದೆ.

ಇಂದಿನ ಪೆಟ್ರೋಲ್ ದರ 112.90 ಇಂದಿನ ಡಿಸೇಲ್ ದರ 96.34

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆದ ಭೀಕರ ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲೇ ಬೆಲೆ ಮುಗ್ಗರಿಸಿತ್ತು. ಇದರಿಂದಾಗಿ, ಗ್ರಾಹಕರು ಕಂಗಾಲಾಗಿದ್ದರು. ಆದರೂ ಏಪ್ರಿಲ್ 7ರಿಂದ ಬೆಲೆ ಏರಿಕೆ ಪೈಸೆ ಲೆಕ್ಕದಲ್ಲಿ ಆಗಿದೆ.

READ | ಹತ್ಯೆಯಾದ ಹರ್ಷನ ಹೆಸರಿನಲ್ಲಿ ‘ಹರ್ಷ ಚಾರಿಟೆಬಲ್‌ಟ್ರಸ್ಟ್’ ಆರಂಭ, ಇದರ ಉದ್ದೇಶವೇನು?

ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ ಏರಿಕೆ ಪ್ರಮಾಣ
ದಿನಾಂಕ ಪೆಟ್ರೋಲ್ ಡಿಸೇಲ್
ಏಪ್ರಿಲ್ 01 -1.01 -0.92
ಏಪ್ರಿಲ್ 02 1.72 1.57
ಏಪ್ರಿಲ್ 03 0.63 0.61
ಏಪ್ರಿಲ್ 04 0.18 0.21
ಏಪ್ರಿಲ್ 05 0.44 0.37
ಏಪ್ರಿಲ್ 06 1.49 1.38
ಏಪ್ರಿಲ್ 07 0 0
ಏಪ್ರಿಲ್ 08 0 0.01
ಏಪ್ರಿಲ್ 09 0 0.29
ಏಪ್ರಿಲ್ 10 0 0

error: Content is protected !!