08/04/2022ರ ಅಡಿಕೆ ಧಾರಣೆ ರಾಶಿ ಅಡಿಕೆ ದರದಲ್ಲಿ ನಿರಂತರ ಏರಿಕೆ, ಇಂದಿನ ಮಾರುಕಟ್ಟೆ ವಿವರ

 

 

ಸುದ್ದಿ ಕಣಜ |KARNATAKA | ARECANUT PRICE
ಶಿವಮೊಗ್ಗ: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ದರ ಏರಿಕೆ ಕಂಡಿದ್ದು, ಸಿರಸಿಯಲ್ಲಿ ಗರಿಷ್ಟ 48540 ಗಳಷ್ಟು ದಾಖಲಾಗಿದೆ.ಸತತ ಮೂರು ದಿನಗಳಿಂದ ಅಡಿಕೆ ದರ ಏರಿಕೆ ಕಂಡಿದ್ದು, ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಮಾದರಿಯ ಪೂರ್ಣ ದರಪಟ್ಟಿ ಇಂತಿದೆ

Arecanut FB group join

ಇಂದಿನ ಅಡಿಕೆ ಧಾರಣೆ
ಮಾರುಕಟ್ಟೆ ವರ್ಗ ಕನಿಷ್ಠ ಗರಿಷ್ಠ
ಕಾರ್ಕಳ ಸರಾಸರಿ 38000 45000
ಕಾರ್ಕಳ ಸರಾಸರಿ 46000 53000
ಕುಮುಟ ಸರಾಸರಿ 16609 29019
ಕುಮುಟ ಸರಾಸರಿ 27089 29569
ಕುಮುಟ ಸರಾಸರಿ 10169 20999
ಕುಮುಟ ಸರಾಸರಿ 48019 50169
ಕುಮುಟ ಸರಾಸರಿ 36509 40019
ಪುತ್ತೂರು ಸರಾಸರಿ 11000 26000
ಪುತ್ತೂರು ಸರಾಸರಿ 27500 45000
ಬಂಟ್ವಾಳ ಸರಾಸರಿ 12500 25000
ಬಂಟ್ವಾಳ ಸರಾಸರಿ 27500 45000
ಬಂಟ್ವಾಳ ಸರಾಸರಿ 46000 53000
ಭದ್ರಾವತಿ ಸರಾಸರಿ 41199 48299
ಯಲ್ಲಾಪೂರ ಸರಾಸರಿ 32396 35709
ಯಲ್ಲಾಪೂರ ಸರಾಸರಿ 18899 30390
ಯಲ್ಲಾಪೂರ ಸರಾಸರಿ 35899 41099
ಯಲ್ಲಾಪೂರ ಸರಾಸರಿ 38679 46699
ಯಲ್ಲಾಪೂರ ಸರಾಸರಿ 26899 32900
ಯಲ್ಲಾಪೂರ ಸರಾಸರಿ 47449 53229
ಶಿವಮೊಗ್ಗ ಸರಾಸರಿ 17000 34399
ಶಿವಮೊಗ್ಗ ಸರಾಸರಿ 47509 50400
ಶಿವಮೊಗ್ಗ ಸರಾಸರಿ 43536 48209
ಶಿವಮೊಗ್ಗ ಸರಾಸರಿ 53309 70599
ಸಿದ್ಧಾಪುರ ಸರಾಸರಿ 26089 31089
ಸಿದ್ಧಾಪುರ ಸರಾಸರಿ 22169 32289
ಸಿದ್ಧಾಪುರ ಸರಾಸರಿ 43099 43099
ಸಿದ್ಧಾಪುರ ಸರಾಸರಿ 37399 46899
ಸಿದ್ಧಾಪುರ ಸರಾಸರಿ 23699 33969
ಸಿದ್ಧಾಪುರ ಸರಾಸರಿ 44899 47599
ಸಿದ್ಧಾಪುರ ಸರಾಸರಿ 36099 41099
ಸಿರಸಿ ಸರಾಸರಿ 27099 41099
ಸಿರಸಿ ಸರಾಸರಿ 25696 46120
ಸಿರಸಿ ಸರಾಸರಿ 13299 33626
ಸಿರಸಿ ಸರಾಸರಿ 41669 48309
ಹೊಸನಗರ ಸರಾಸರಿ 31899 36009
ಹೊಸನಗರ ಸರಾಸರಿ 32009 38569
ಹೊಸನಗರ ಸರಾಸರಿ 21419 28619
ಹೊಸನಗರ ಸರಾಸರಿ 45809 48539
ಹೊಸನಗರ ಸರಾಸರಿ 17899 20689

 

error: Content is protected !!