ಚಿನ್ನದ ದರದಲ್ಲಿ ಮತ್ತೆ ಏರಿಕೆ, ಇಂದಿನ ದರವೆಷ್ಟು?

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನದ ಬೆಲೆಯಲ್ಲಿ ಗುರುವಾರ ಮತ್ತೆ ಏರಿಕೆಯಾಗಿದೆ. ಪ್ರತಿ 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 230 ರೂಪಾಯಿ ಹೆಚ್ಚಳವಾಗಿದ್ದು, ಇಂದಿನ ದರವು ಅಪರಂಜಿಗೆ 52,370 ರೂಪಾಯಿ ಹಾಗೂ 22 ಕ್ಯಾರೆಟ್ ಗೆ 48,000 ರೂಪಾಯಿ ಇದೆ.
ಏಪ್ರಿಲ್ ತಿಂಗಳಲ್ಲಿ ನಿರಂತರ ಇಳಿಕೆಯಾಗುತ್ತಿದ್ದ ಬೆಳ್ಳಿಯ ದರ ಕೂಡ ಇಂದು ಏರಿಕೆಯಾಗಿದೆ. ಪ್ರತಿ ಕೆಜಿಗೆ 300 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ ದರವು 71,000 ರೂ. ಇದೆ.

READ | ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಸ್ಥಿರ

ಚಿನ್ನ ಮತ್ತು ಬೆಳ್ಳಿಯ ದರ
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ
ಏಪ್ರಿಲ್ 1 48,100 52,470 71,700
ಏಪ್ರಿಲ್ 2 47,950 52,310 71,300
ಏಪ್ರಿಲ್ 3 47,950 52,460 71,300
ಏಪ್ರಿಲ್ 4 47,800 52,140 71,400
ಏಪ್ರಿಲ್ 5 47,800 52,140 71,000
ಏಪ್ರಿಲ್ 6 47,800 52,140 70,800
ಏಪ್ರಿಲ್ 7 48,000 52,370 71,000

error: Content is protected !!