ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮೇ 25 ರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಎಂ.ಆರ್.ಎಸ್. ಶಿವಮೊಗ್ಗದಲ್ಲಿ ತುರ್ತಾಗಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ನಗರ ವ್ಯಾಪ್ತಿಯ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
READ | ಕುರಿಗಾಯಿಗಳೇ ಗಮನಿಸಿ, ವಿಮೆ ಸೌಲಭ್ಯಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ, ಎಷ್ಟು ವಿಮೆ ಲಭ್ಯ, ಯಾರೆಲ್ಲ ಅರ್ಹರು?
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನೆಹರೂ ಕ್ರೀಡಾಂಗಣ ಸಮೀಪ, ಜಯನಗರ, ದುರ್ಗಿಗುಡಿ, ಬಿ.ಎಚ್.ರಸ್ತೆ, ತಿಲಕ್ ನಗರ, ಪಾರ್ಕ್ ಬಡಾವಣೆ, ಶಂಕರಮಠ ರಸ್ತೆ, ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಗಣಪತಿ ಲೇಔಟ್, ಚಿಕ್ಕಲ್, ವೆಂಕಟೇಶ್ವರನಗರ, ಮಂಜುನಾಥ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ, ನಂಜಪ್ಪ ಬಡಾವಣೆ, ಪ್ರಿಯಾಂಕ ಬಡಾವಣೆ, ವಡ್ಡಿನಕೊಪ್ಪ, ಮಲವಗೊಪ್ಪ, ಹೊಳೆಬೆನವಳ್ಳಿ, ಪಿಳ್ಳಂಗಿರಿ, ಜಾವಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.