ರೊಬೋಟಿಕ್ಸ್ ಸೇರಿ ವಿವಿಧ ಕೈಗಾರಿಕಾ ತರಬೇತಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ

Shivamogga taluk

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಗಾಜನೂರು ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಶಿವಮೊಗ್ಗ, ತೀರ್ಥಹಳ್ಳಿ, ಶಿಕಾರಿಪುರ, ಸಾಗರ, ಸೊರಬ, ರಿಪ್ಪನ್‍ಪೇಟೆ ಹಾಗೂ ಕಾರ್ಗಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಎನ್.ಸಿ.ವಿ.ಟಿ. ಅಡಿಯಲ್ಲಿ ಸಂಯೋಜನೆ ಹೊಂದಿರುವ ವೃತ್ತಿಗಳಿಗೆ 2022ನೇ ಸಾಲಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

READ | ರಾಜ್ಯದ RSS ಕಚೇರಿಗಳಿಗೆ ಬಿಗಿ‌ ಪೊಲೀಸ್ ಭದ್ರತೆ

ಯಾವ್ಯಾವ ಕೋರ್ಸ್ ಗಳಿಗೆ ತರಬೇತಿ?
ಎರಡು ವರ್ಷಗಳ ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಇನ್ಸುಟ್ರುಮೆಂಟ್ ಮೆಕ್ಯಾನಿಕ್, ಫಿಟ್ಟರ್, ಎಲೆಕ್ಟ್ರೀಷನ್, ಅಡ್ವಾನಸ್ಡ್ ಸಿಎನ್‍.ಸಿ ಮೆಷಿನಿಂಗ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ ಹಾಗೂ ಒಂದು ವರ್ಷದ ಸಿ.ಓ.ಪಿ.ಎ., ಇಂಡಸ್ಟ್ರೀಯಲ್ ರೊಬೋಟಿಕ್ಸ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಆಯಾ ಐ.ಟಿ.ಐ.ಗಳಲ್ಲಿ ನಿಗದಿತ ನಮೂನೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸುವಂತೆ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-234054, ಶಿವಮೊಗ್ಗ-9448530349, ತೀರ್ಥಹಳ್ಳಿ-9945823291, ಶಿಕಾರಿಪುರ-9342518885, ಸಾಗರ-9448530349, ಸೊರಬ-9449955628, ರಿಪ್ಪನ್‍ಪೇಟೆ-7019790219, ಭದ್ರಾವತಿ-9880005425, ಹೊಳೆಹೊನ್ನೂರು -9945861357 ಹಾಗೂ ಕಾರ್ಗಲ್-9880605897 ಗಳನ್ನು ಸಂಪರ್ಕಿಸುವುದು.

https://suddikanaja.com/2021/02/17/house-for-workers-cm-bs-yadiyurappa-said-in-machenahalli/

Leave a Reply

Your email address will not be published. Required fields are marked *

error: Content is protected !!