ಶಿವಮೊಗ್ಗ ನಗರಕ್ಕೆ ನಾಳೆ ನೀರು ಪೂರೈಕೆ ಇರಲ್ಲ

Water tap

 

 

ಸುದ್ದಿ ಕಣಜ.ಕಾಂ | DISTRICT | WATER SUPPLY
ಶಿವಮೊಗ್ಗ: ಕೃಷ್ಣರಾಜೇಂದ್ರ ಜಲಶುದ್ಧೀಕರಣ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಜೂನ್ 4 ಮತ್ತು 5 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯವಾಗಲಿದೆ. ಸಾರ್ವಜನಿಕರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

One thought on “ಶಿವಮೊಗ್ಗ ನಗರಕ್ಕೆ ನಾಳೆ ನೀರು ಪೂರೈಕೆ ಇರಲ್ಲ

Leave a Reply

Your email address will not be published. Required fields are marked *

error: Content is protected !!