ಭಾರಿ ವರ್ಷಧಾರೆಗೆ 19 ಸೇತುವೆ, 258 ಕಿಮೀ ರಸ್ತೆ ಡ್ಯಾಮೇಜ್, ಎಲ್ಲಿ ಏನೇನು ಹಾನಿ? ಇಲ್ಲಿದೆ ಕಂಪ್ಲೀಟ್ ಮಾಹಿತಿ

Rain

 

 

ಸುದ್ದಿ ಕಣಜ.ಕಾಂ | DISTRICT | RAINFALL
ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜುಲೈ 1ರಿಂದ 17ರವರೆಗೆ 258 ಕಿ.ಮೀ. ರಸ್ತೆ, 19 ಸೇತುವೆ, 102 ಶಾಲೆಗಳು, 53 ಅಂಗನವಾಡಿಗಳು, 546 ವಿದ್ಯುತ್ ಕಂಬಗಳು, 6 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ.
ಭದ್ರಾವತಿಯಲ್ಲಿ 3 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿದ್ದು, 534 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಒಕ್ಕಲಿಗರ ಭವನದಲ್ಲಿ 184, ವಳ್ಳುವರ್ ಕಲ್ಯಾಣ ಮಂಟಪದಲ್ಲಿ 120 ಮತ್ತು ಭದ್ರಾ ಪ್ರೌಢ ಶಾಲೆಯಲ್ಲಿ 230 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ಕಳೆದ 24 ಗಂಟೆಗಳಲ್ಲಿ 68 ಸೇರಿ ಇದುವರೆಗೆ ಒಟ್ಟು 319 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 142 ಮನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದೆ. 39 ಕೊಟ್ಟಿಗೆಗಳು ಬಿದ್ದಿವೆ. 9 ಜಾನುವಾರುಗಳು ಮೃತಪಟ್ಟಿವೆ. 774 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ.

READ | ಶಾಲೆಗಳಿಗೆ ಜಲದಿಗ್ಬಂಧನ, ಊರುಗಳಿಗೆ ರಸ್ತೆ ಕಟ್, ಶಿವಮೊಗ್ಗದಲ್ಲಿ ಮಳೆ ಅನಾಹುತ

ಎಲ್ಲಿ ಎಷ್ಟು ವರ್ಷಧಾರೆ?
ದಿನಾಂಕ ಶಿವಮೊಗ್ಗ ಭದ್ರಾವತಿ ತೀರ್ಥಹಳ್ಳಿ ಸಾಗರ ಶಿಕಾರಿಪುರ ಸೊರಬ ಹೊಸನಗರ ಸರಾಸರಿ ಮಳೆ
01-Jul-22 4.3 2.4 18.7 39.1 3.3 4.3 25.4 13.93
02-Jul-22 14.5 9.9 54 65.9 8.2 18.5 51.7 31.81
03-Jul-22 4.6 5.2 18.6 20.7 3.3 9.6 15 11
04-Jul-22 21.7 13.7 48.9 85.6 19.4 35.2 64.3 41.26
05-Jul-22 9.8 7.4 47.8 57.1 13.3 38.5 40.7 30.66
06-Jul-22 17.6 9.9 61.3 72.3 21 45 53.7 40.11
07-Jul-22 48.7 31.9 94.4 111.4 33 46.8 106.4 67.51
08-Jul-22 13.7 11 46.2 72.22 15.3 22.2 43 31.95
09-Jul-22 9 5.5 34 59.8 7.1 14.3 33.7 23.34
10-Jul-22 6.1 3.5 14.6 28.8 5.4 14.6 28.8 14.54
11-Jul-22 7.9 2.4 36.6 44 3 12.1 31 19.57
12-Jul-22 18.2 10.8 55.7 63.1 16.8 26.8 54 35.06
13-Jul-22 23.2 24.3 92.3 61.1 21.2 33.9 76.6 47.51
14-Jul-22 20.3 18.1 116.1 53.9 21.5 40.5 81.5 50.27
15-Jul-22 13.4 10.1 54.5 51.8 18.9 35.1 48.6 33.2
16-Jul-22 16.8 13.3 73.1 74.1 25.8 41.5 73.7 45.47
Total 249.8 179.4 866.8 960.92 236.5 438.9 828.1 537.2
 ವಾಡಿಕೆ ಮಳೆ 204.7 198.9 1017.9 847.7 257.7 535.2 1162.7 764.9
2021 ರಲ್ಲಿ ಬಿದ್ದ  ಮಳೆ 111.6 98.5 307.9 346.2 78.2 111.5 381.1 205
Details of Dam Level  Date:- 16.07.2022
Dam Name Dam Level (in feet) Dam Inflow and Outflow (In Cusecs)
Max. Level Last year Level  Present Level Inflow Outflow
Linganamakki 1819 1789.55 1791.65 50481 2847.76
Bhadra 186 161.1 182.8 45180 65654
Thunga 588.24 588.24 587.11 55632 53723
Anjanapura 154.35 154.64 155.29 1860 1860
Ambligolla 193.52 185.78 194.93 1780 1780
Chakra 580.57 573.28 576.1 2953 1272
Mani 595 575.46 581.4 8795 0

 

https://suddikanaja.com/2021/08/03/nh-766c-nh-169-rout-has-changed-due-to-collapse-of-bridge-and-road/

Leave a Reply

Your email address will not be published. Required fields are marked *

error: Content is protected !!