ಒಂದೇ ವೇದಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ, ಈಶ್ವರಪ್ಪ ಹಾಸ್ಯ ಚಟಾಕಿ

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಮಹಾನಗರ ಪಾಲಿಕೆ(Shivamogga city corporation)ಯಲ್ಲಿ ಸೋಮವಾರ ಆಯೋಜಿಸಿದ್ದ ವಿಪಕ್ಷ ನಾಯಕರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ (KS Eshwarappa) ಕೂಡ ಸಾಕ್ಷಿಯಾದರು. ಈ ವೇಳೆ, ಈಶ್ವರಪ್ಪ ಅವರು ಹಾಸ್ಯ ಚಟಾಕಿಗಳನ್ನು ಹಾರಿಸಿದರು.

VIDEO REPORT | ಹಾಸ್ಯ ಚಟಾಕಿ ವಿಡಿಯೋ

READ | ಯಡಿಯೂರಪ್ಪ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ನಡೆದಿದ್ದೇನು?
ಅಧಿಕಾರ ಸ್ವೀಕಾರದ ಬಳಿಕ ಶಾಸಕ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಸೇರಿದಂತೆ ಇತರರು ಕುಳಿತುಕೊಂಡಿದ್ದರು.
ಆಗ ಆಹ್ವಾನ ಪತ್ರಿಕೆ ವಿಚಾರ, ಕಾಂಟ್ರವರ್ಸಿ(ವಿವಾದ) ಹೀಗೆ ವಿವಿಧ ವಿಚಾರಗಳ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದರು. ಜತೆಗೆ, ವಿಪಕ್ಷ ನಾಯಕಿಯಾಗಿ ರೇಖಾ ರಂಗನಾಥ್ ಅವರು ಅಧಿಕಾರ ಸ್ವೀಕಾರದ ವೇಳೆಯೂ ಪರಸ್ಪರ ಹಾಸ್ಯ ಚಟಾಕಿ ಹಾರಿಸಿದರು.

Leave a Reply

Your email address will not be published.