ಜೀವ ನುಂಗಿದ ಯಮಸ್ವರೂಪಿ ಬೈಕ್

Accident

 

 

ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ಕೋಡೂರಿನಲ್ಲಿ ಮಂಗಳವಾರ ಸಂಜೆ ಪಲ್ಸರ್ ಬೈಕ್ ಮತ್ತು ಟಿವಿಎಸ್ ಎಕ್ಸೆಲ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎಕ್ಸೆಲ್ ಬೈಕ್ ಸವಾರ ಮೃತಪಟ್ಟಿದ್ದಾನೆ.

READ | ಬೆಳ್ಳಂಬೆಳಗ್ಗೆ ಕುವೆಂಪು ರಸ್ತೆಯಲ್ಲಿ ದರೋಡೆ‌ ಮಾಡಿದವರು ಅರೆಸ್ಟ್ 

ಎಚ್.ಕನ್ನೂರು ಗ್ರಾಮದ ನಿವಾಸಿ ಶೇಷಪ್ಪ(55) ಮೃತರು. ಇವರು ಬೈಕ್ ತೆರಳುತಿದ್ದಾಗ ಹೊಸನಗರ ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಪಲ್ಸರ್ ಬೈಕ್ ಸವಾರ ಕೆಂಚನಾಲ ಮೂಲದ ಸಂತೋಷ್ ಅವರು ಗಾಯಗೊಂಡಿದ್ದು ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!