Election | ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ತಡೆ, ಕಾರಣವೇನು?

Palike

 

 

ಸುದ್ದಿ ಕಣಜ.ಕಾಂ | CITY | 05 SEP 2022
ಶಿವಮೊಗ್ಗ: ಇದೇ‌ 13ರಂದು ನಡೆಯಬೇಕಿದ್ದ ಮಹಾನಗರ ಪಾಲಿಕೆ‌ (corporation) ಮೇಯರ್‌ (Mayor) ಮತ್ತು ಉಪ ಮೇಯರ್ (Deputy mayor) ಚುನಾವಣೆ (Election) ದಿನಾಂಕ‌ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಈ ಮೂಲಕ ಪಾಲಿಕೆಯಲ್ಲಿ ಗರಿಗೆದರಿದ್ದ ರಾಜಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಹೈಕೋರ್ಟ್ ಗೆ ಸಲ್ಲಿಸಿದ ಅರ್ಜಿಯ ಮಧ್ಯಂತರ ವಿಚಾರಣೆ ಕೈಗೊಂಡಿರುವ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ, ಈ‌ ಹಿಂದೆ ಹೊರಡಿಸಿದ್ದ ಆದೇಶ ಹಿಂಪಡೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!