Pak flag | ಸಾಗರದಲ್ಲಿ ಹಾರಿದ್ದು ಪಾಕ್ ಧ್ವಜವಲ್ಲ, ವೈರಲ್ ವಿಡಿಯೋಗೆ ಪೊಲೀಸ್ ಸ್ಪಷ್ಟನೆ

Pak falg

 

 

ಸುದ್ದಿ ಕಣಜ.ಕಾಂ‌ | DISTRICT | 08 OCT 2022
ಶಿವಮೊಗ್ಗ: ಸಾಗರದಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಿರುತ್ತಾರೆಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುತ್ತದೆ. ಆದರೆ, ಸದರಿ ವಿಡಿಯೋವನ್ನು ಪರಿಶೀಲಿಸಿದ್ದು, ವೀಡಿಯೋದಲ್ಲಿ ಇರುವ ಬಾವುಟದಲ್ಲಿ ಚಂದ್ರನ ಆಕಾರವು ಕೆಳಮುಖವಾಗಿದ್ದು, ಇದು ಪಾಕಿಸ್ತಾನದ ಬಾವುಟ ಆಗಿರುವುದಿಲ್ಲ. ಈ ರೀತಿಯ ಸುಳ್ಳು ವದಂತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

https://suddikanaja.com/2022/10/07/south-western-railway-renaming-of-two-trains/

Leave a Reply

Your email address will not be published. Required fields are marked *

error: Content is protected !!