Crime news | ಹಿಂದೂ ಹರ್ಷನ ಅಕ್ಕ ಸೇರಿ 15 ಜನರ ವಿರುದ್ಧ ಎಫ್‍ಐಆರ್ ದಾಖಲು

Doddapete police station

 

 

ಸುದ್ದಿ ಕಣಜ.ಕಾಂ | SHIMOGA CITY | 24 OCT 2022
ಶಿವಮೊಗ್ಗ: ಹಿಂದೂ ಹರ್ಷನ ಅಕ್ಕ ಅಶ್ವಿನಿ ಸೇರಿ 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಜಾದ್ ನಗರದಲ್ಲಿ ಸೈಯ್ಯದ್ ಪರ್ವೀಜ್ ಎಂಬಾತನಿಗೆ ಸೇರಿದ್ದ ಕಾರಿಗೆ ಹಾನಿ ಮಾಡಿದ್ದು, ಆತ ನೀಡಿದ ದೂರಿನನ್ವಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ಶಿವಮೊಗ್ಗ ಜಿಲ್ಲೆಯಲ್ಲಿ ಬರೀ 15 ದಿನಗಳ 41 ಜನರ ವಿರುದ್ಧ ಕೇಸ್ ದಾಖಲು

ಏನಿದು ಪ್ರಕರಣ?
ಅಶ್ವಿನಿಯು ಕಲ್ಲಪ್ಪನಕೇರಿಯಿಂದ ಬೈಕಿನಲ್ಲಿ ಕೇಸರಿ ಬಾವುಟ ಹಿಡಿದುಕೊಂಡು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಬಂದವರೇ ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ ಹೆಡ್ ಲೈಟ್, ಸೈಡ್ ಡೋರ್, ಬ್ಯಾಕ್ ಸೈಡ್ ಮಡ್ ಗಾರ್ಡ್‍ಗಳನ್ನು ಹಾಳು ಮಾಡಿದ್ದಾರೆ.

https://suddikanaja.com/2022/10/23/attack-on-a-person-at-malalikoppa-shivamogga/

Leave a Reply

Your email address will not be published. Required fields are marked *

error: Content is protected !!