Khadi stall | ಶಿವಮೊಗ್ಗ ಡಿಸಿ‌ ಕಚೇರಿ ಆವರಣದಲ್ಲಿ ಖಾದಿ ಮಾರಾಟ ಮಳಿಗೆ, ರಿಯಾಯಿತಿ ದರದಲ್ಲಿ ಖಾದಿ ಉತ್ಪನ್ನ

DC Office

 

 

HIGHLIGHTS

  • ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಕ್ಟೋಬರ್ 2 ಮತ್ತು 3 ರಂದು ಖಾದಿ‌‌ ಮಾರಾಟ
  • ಗಾಂಧಿ ಜಯಂತಿ ಪ್ರಯುಕ್ತ ಎರಡು‌ ದಿನಗಳ ಕಾಲ ಖಾದಿ ಮಳಿಗೆ ತೆರೆಯಲಾಗುವುದು

ಸುದ್ದಿ ಕಣಜ.ಕಾಂ | KARNATAKA | 01 SEP 2022
ಶಿವಮೊಗ್ಗ (shivamogga): ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗಾಂಧಿ ಜಯಂತಿ (Gandhi Jayanthi) ಸಂದರ್ಭದಲ್ಲಿ ಅಕ್ಟೋಬರ್ 2 ಮತ್ತು 3 ರಂದು ಖಾದಿ‌ ಮಳಿಗೆ (Khadi stall) ತೆರೆಯಲಾಗುತ್ತಿದೆ. ಇದರ ಪ್ರಯೋಜನ‌ ಪಡೆಯುವಂತೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಶಿವಮೊಗ್ಗ ಆರ್.ಟಿ.ಓ‌ ಕಚೇರಿಯಲ್ಲಿ ಸಿಬ್ಬಂದಿ ಚಳಿ ಬಿಡಿಸಿದ ಜಂಟಿ ಸಾರಿಗೆ ಆಯುಕ್ತೆ

ರಿಯಾಯಿತಿ ದರದಲ್ಲಿ ಖಾದಿ ಉತ್ಪನ್ನ
ದುರ್ಗಿಗುಡಿ (Durgigudi) ಮುಖ್ಯ ರಸ್ತೆಯಲ್ಲಿರುವ ಶ್ರೀ ಭಾರತಾಂಬೆ ಮಹಿಳಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘ ಇವರಿಂದ ಒಂದು ಮಳಿಗೆಯನ್ನು ತೆರೆಯುತ್ತಿದ್ದು, ಈ ಮಳಿಗೆಯಲ್ಲಿ ರಿಯಾಯಿತಿ ದರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.

https://suddikanaja.com/2022/09/30/shivamogga-court-judgment/

Leave a Reply

Your email address will not be published. Required fields are marked *

error: Content is protected !!