Police Raid | ಶಿವಮೊಗ್ಗ ಜಿಲ್ಲೆಯಲ್ಲಿ ಬರೀ 15 ದಿನಗಳ 41 ಜನರ ವಿರುದ್ಧ ಕೇಸ್ ದಾಖಲು

police

 

 

HIGHLIGHTS

  • ಅಕ್ಟೋಬರ್ 6ರಿಂದ 22ರ ವರೆಗೆ ಶಿವಮೊಗ್ಗ ವಿರುದ್ಧ ಸಮರ ಸಾರಿದ ಖಾಕಿ
  • ಜಿಲ್ಲೆಯಾದ್ಯಂತ ಮಾದಕ ವಸ್ತು ಗಾಂಜಾ ಸೇವನೆ
    ಮಾಡಿರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ದೃಢಪಟ್ಟವರ ವಿರುದ್ಧ ಕ್ರಮ
  • ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಒಟ್ಟು 31 ಪ್ರಕರಣಗಳನ್ನು 41 ಜನರ ವಿರುದ್ಧ ದಾಖಲು

ಸುದ್ದಿ ಕಣಜ.ಕಾಂ | SHIMOGA CITY | 23 OCT 2022
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯು ವಿವಿಧ ಠಾಣೆ ವ್ಯಾಪ್ತಿಯಲ್ಲಿ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದು, 32 ಪ್ರಕರಣಗಳನ್ನು‌ 41 ಜನರ ವಿರುದ್ಧ ದಾಖಲಿಸಲಾಗಿದೆ.

READ | ಆಯನೂರು ಬಳಿ ಭೀಕರ ಅಪಘಾತ, ಒಬ್ಬ ಸಾವು, ಮತ್ತೊಬ್ಬನಿಗೆ ಗಂಭೀರ ಗಾಯ

15 ದಿನಗಳ ಸತತ ಕಾರ್ಯಾಚರಣೆ
ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ಉಪಡಳ ನೀಡುತ್ತಿದ್ದ ಅಡ್ಡಾಗಳ ಮೇಲೆ ದಾಳಿ ನಡೆಸಲಾಗಿದೆ.‌ ವಿಶೇಷವೆಂದರೆ, ಪೊಲೀಸರು ಒಂದು ಡಿಎಆರ್ ಜತೆಗೆ ತೆರಳಿ ಖಾಲಿ ಜಾಗಗಳಲ್ಲಿ ಗಾಂಜಾ ಸೇವನೆ ಸೇರಿ ಇ‌ನ್ನಿತರ ಚಟುವಟಿಕೆಗಳಲ್ಲಿ‌ ತೊಡಗಿಸಿಕೊಂಡವರನ್ನು ವಶಕ್ಕೆ ಪಡೆಯಲಾಗಿದೆ. ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ರಿಪೋರ್ಟ್ ವರದಿ ಬಂದ 41 ಜನರ ಮೇಲೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

https://suddikanaja.com/2022/10/23/job-recruitment-in-various-department-of-india/

Leave a Reply

Your email address will not be published. Required fields are marked *

error: Content is protected !!