Bike Theft | ಶಾಪಿಂಗ್ ಮುಗಿಸಿಕೊಂಡು ಬರುವ ಹೊತ್ತಿಗೆ ಬೈಕ್ ಮಾಯ

Bike Theft

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಿಟಿ ಸೆಂಟರ್ ಮಾಲ್ (city center mall) ಮುಂದೆ ಬೈಕ್ ನಿಲ್ಲಿಸಿ ಶಾಪಿಂಗ್ ಮುಗಿಸಿಕೊಂಡು ವಾಪಸ್ ಬರುವ ಹೊತ್ತಿಗೆ ಬೈಕ್ ಕಳವಾಗಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ(doddapete police station)ಯಲ್ಲಿ ದೂರು ನೀಡಿದ್ದಾರೆ.

READ | ಎಜುಕೇಶನ್ ಫಂಡ್ ನೀಡುವುದಾಗಿ 12.28 ಲಕ್ಷ ರೂ. ಮೋಸ

ರಾಜೇಂದ್ರನಗರ (Rajendra nagar) ನಿವಾಸಿ ಸುಮನ್ ಎಂಬುವವರ ಬೈಕ್ ಕಳವಾಗಿದೆ. ರಾತ್ರಿ 7.30ರ ಹೊತ್ತಿಗೆ ಶಾಪಿಂಗ್ ಗೋಸ್ಕರ ತೆರಳಿದ್ದಾರೆ. 8.30ರ ಹೊತ್ತಿಗೆ ಬಂದು ನೋಡಲಾಗಿದೆ ಬೈಕ್ ಅಲ್ಲಿರಲಿಲ್ಲ. ಅಕ್ಕಪಕ್ಕವೂ ಹುಡುಕಾಡಿದ್ದಾರೆ. ಆದರೆ ಬೈಕ್ ಸಿಕ್ಕಿಲ್ಲ.

error: Content is protected !!