Lion safari | ಗಮನಿಸಿ, ಮಂಗಳವಾರವೂ ತೆರೆದಿರಲಿದೆ ಹುಲಿ ಮತ್ತು ಸಿಂಹ ಧಾಮ

Shivamogga zoo safari

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಸಾಮಾನ್ಯವಾಗಿ ತ್ಯಾವರೆಕೊಪ್ಪ ಹುಲಿ‌ಮತ್ತು ಸಿಂಹ ಧಾಮಕ್ಕೆ ಮಂಗಳವಾರ ರಜೆ. ಆ ದರೆ, ಪ್ರವಾಸಿಗರ ಅನುಕೂಲಕ್ಕಾಗಿ ಬರುವ ಮಂಗಳವಾರ(ಡಿ.27)ದಂದೂ ಕಾರ್ಯನಿರ್ವಹಿಸಲಿದೆ ಎಂದು ಹುಲಿ ಸಿಂಹ ಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಹುಲಿ- ಸಿಂಹಧಾಮದಲ್ಲಿನ ಮೃಗಾಲು ಮತ್ತು ಸಫಾರಿ ವೀಕ್ಷಣೆಯು ಮಂಗಳವಾರ ಸಹ ತೆರೆದಿರುತ್ತದೆ. ಪ್ರವಾಸಿಗರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಕೋರಲಾಗಿದೆ.

https://suddikanaja.com/2022/12/26/sadhvi-pragya-singh-thakur-allegation-against-congress/

error: Content is protected !!