ತ್ಯಾವರೆಕೊಪ್ಪ ಸಿಂಹ ಧಾಮದಲ್ಲಿ ‘ಯಶವಂತ್’ ಸಾವು, ಈ ಸಿಂಹದ ಬಗ್ಗೆ ತಿಳಿಯಬೇಕಾದ ವಿಷಯಗಳಿವು

ಸುದ್ದಿ ಕಣಜ.ಕಾಂ | DISTRICT | SHIVAMOGGA ZOO ಶಿವಮೊಗ್ಗ: ತ್ಯಾವರೆಕೊಪ್ಪ (Tyavarekoppa) ಹುಲಿ ಮತ್ತು ಸಿಂಹ ಧಾಮ(Tiger and Lion safari) ದಲ್ಲಿ ಯಶವಂತ್(11) ಹೆಸರಿನ ಸಿಂಹ(Lion)ವೊಂದು ಶುಕ್ರವಾರ ಮೃತಪಟ್ಟಿದೆ. ಯಶವಂತ್ ಅನಾರೋಗ್ಯದಿಂದ…

View More ತ್ಯಾವರೆಕೊಪ್ಪ ಸಿಂಹ ಧಾಮದಲ್ಲಿ ‘ಯಶವಂತ್’ ಸಾವು, ಈ ಸಿಂಹದ ಬಗ್ಗೆ ತಿಳಿಯಬೇಕಾದ ವಿಷಯಗಳಿವು

ತ್ಯಾವರೆಕೊಪ್ಪದ ಶಿವಮೊಗ್ಗ ಮೃಗಾಲಯ ಅಂದ ಹೆಚ್ಚಿಸಲು ಬಂದ ಮತ್ತೊಂದು ಗೆಸ್ಟ್

ಸುದ್ದಿ ಕಣಜ.ಕಾಂ | DISTRICT | TOURISM  ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯದ ಅಂದ ಹೆಚ್ಚಿಸುವುದಕ್ಕೆ ಮತ್ತೊಂದು ಗೆಸ್ಟ್ ಬಂದಿದೆ. ‘ಪೂರ್ಣಿಮಾ’ ಹೆಸರಿನ ಹೆಣ್ಣು ಹುಲಿಯನ್ನು ಮೈಸೂರಿನಿಂದ ಶಿವಮೊಗ್ಗಕ್ಕೆ ಪಂಜರದಲ್ಲಿ ತರಲಾಗಿದ್ದು, ಹುಲಿಗಳ ಸಂಖ್ಯೆಯು ಆರಕ್ಕೆ…

View More ತ್ಯಾವರೆಕೊಪ್ಪದ ಶಿವಮೊಗ್ಗ ಮೃಗಾಲಯ ಅಂದ ಹೆಚ್ಚಿಸಲು ಬಂದ ಮತ್ತೊಂದು ಗೆಸ್ಟ್

ಸಿಂಹಗಳ ನಡುವೆ ಕಾಳಗ, ತ್ಯಾವರೆಕೊಪ್ಪದಲ್ಲಿ ಸಿಂಹಿಣಿ ಸಾವು, ಅದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸುದ್ದಿ ಕಣಜ.ಕಾಂ | DISTRICT | WILD LIFE ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಧಾಮ ಮತ್ತು ಸಫಾರಿ (ಶಿವಮೊಗ್ಗ ಮೃಗಾಲಯ)ದಲ್ಲಿ 10 ವರ್ಷದ ಸಿಂಹಿಣಿ ಮಾನ್ಯ ಮೃತಪಟ್ಟಿದೆ. ಮೈಸೂರಿನಿಂದ ತರಲಾಗಿದ್ದ ಈ…

View More ಸಿಂಹಗಳ ನಡುವೆ ಕಾಳಗ, ತ್ಯಾವರೆಕೊಪ್ಪದಲ್ಲಿ ಸಿಂಹಿಣಿ ಸಾವು, ಅದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ

ಟೂರ್ ಪ್ಲ್ಯಾನ್ ಮಾಡಿದ್ರೆ ಇದನ್ನು ಓದಿ, ಹುಲಿ, ಸಿಂಹ ಧಾಮ ಕ್ಲೋಸ್, ಯಾವಾಗೆಲ್ಲ ತೆರೆದಿರಲಿದೆ

ಸುದ್ದಿ ಕಣಜ.ಕಾಂ | DISTRICT | WEEKEND CURFEW ಶಿವಮೊಗ್ಗ: ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾರಾಂತ್ಯ ಕಫ್ರ್ಯೂ ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಆದ್ದರಿಂದ, ಜನವರಿ 8, 9, 15 ಮತ್ತು 16ರಂದು…

View More ಟೂರ್ ಪ್ಲ್ಯಾನ್ ಮಾಡಿದ್ರೆ ಇದನ್ನು ಓದಿ, ಹುಲಿ, ಸಿಂಹ ಧಾಮ ಕ್ಲೋಸ್, ಯಾವಾಗೆಲ್ಲ ತೆರೆದಿರಲಿದೆ

ಜೋಗ ಜಲಪಾತದ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲ‌ ಗೆಲ್ಹೋಟ್, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

ಸುದ್ದಿ ಕಣಜ.ಕಾಂ‌ | DISTRICT | POLITICAL NEWS ಶಿವಮೊಗ್ಗ: ವಿಶ್ವವಿಖ್ಯಾತ ಜೋಗಕ್ಕೆ ಯಾರೇ ಭೇಟಿ ನೀಡಿದರೂ ಅಚ್ಚರಿಯೊಂದಿಗೆ ಜಲಪಾತಗಳ ಬಗ್ಗೆ ಮಾಹಿತಿ ಪಡೆಯುವುದು ಸಾಮಾನ್ಯ. ರಾಜ್ಯಪಾಲರು ಸಹ ಅದನ್ನೇ ಮಾಡಿದರು. ದೇಶದ ಅತಿ…

View More ಜೋಗ ಜಲಪಾತದ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲ‌ ಗೆಲ್ಹೋಟ್, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

ಶಿವಮೊಗ್ಗ ಮೃಗಾಲಯಕ್ಕೆ 1.2 ಟನ್ ಗಾತ್ರದ ನೀರು ಕುದುರೆ ಆಗಮನ, ಹೊಸ ಅತಿಥಿಗೆ ಭರ್ಜರಿ ರೆಸ್ಪಾನ್ಸ್

ಸುದ್ದಿ ಕಣಜ.ಕಾಂ | DISTRICT | TOURISM  ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿಗೆ ಹೊಸ ಅತಿಥಿಯ ಆಗಮನವಾಗಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಶಿವಮೊಗ್ಗ ಮೃಗಾಲಯ ಇತಿಹಾಸದಲ್ಲಿಯೇ ಇದುವರೆಗೆ ನೀರು ಕುದುರೆ…

View More ಶಿವಮೊಗ್ಗ ಮೃಗಾಲಯಕ್ಕೆ 1.2 ಟನ್ ಗಾತ್ರದ ನೀರು ಕುದುರೆ ಆಗಮನ, ಹೊಸ ಅತಿಥಿಗೆ ಭರ್ಜರಿ ರೆಸ್ಪಾನ್ಸ್

ಈ ಮಂಗಳವಾರವೂ ತೆರೆದಿರಲಿದೆ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ

ಸುದ್ದಿ ಕಣಜ.ಕಾಂ | CITY | TOURISM ಶಿವಮೊಗ್ಗ: ನಗರದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಝೂ ಮತ್ತು ಸಫಾರಿ ವೀಕ್ಷಣೆಗೆ ಅಕ್ಟೋಬರ್ 19ರಂದು ಅವಕಾಶ ನೀಡಲಾಗಿದೆ. ಮೃಗಾಲಯವು ಪ್ರತಿ ಮಂಗಳವಾರ…

View More ಈ ಮಂಗಳವಾರವೂ ತೆರೆದಿರಲಿದೆ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮ

ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಎಂಟ್ರಿಗೆ ಇನ್ಮುಂದೆ ಹೆಚ್ಚು ಹಣ ನೀಡಬೇಕು, ಯಾವಾಗಿಂದ ಅನ್ವಯ?

ಸುದ್ದಿ ಕಣಜ.ಕಾಂ | DISTRICT | TOURISM ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಪ್ರವೇಶ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ವಯಸ್ಕರಿಗೆ ₹ 60 ಹಾಗೂ ಮಕ್ಕಳಿಗೆ ₹30 ಗಳಿಗೆ…

View More ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಎಂಟ್ರಿಗೆ ಇನ್ಮುಂದೆ ಹೆಚ್ಚು ಹಣ ನೀಡಬೇಕು, ಯಾವಾಗಿಂದ ಅನ್ವಯ?

ಶಿವಮೊಗ್ಗ ಮೃಗಾಲಯ ಮಂಗಳವಾರವೂ ಓಪನ್

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಶಿವಮೊಗ್ಗ ಮೃಗಾಲಯ ಮತ್ತು ಸಫಾರಿ ಮಂಗಳವಾರವೂ ತೆರೆದಿರಲಿದೆ.‌ ಸಾಮಾನ್ಯವಾಗಿ ಮಂಗಳವಾರದಂದು ಮೃಗಾಲಯಕ್ಕೆ ರಜೆ ಇರುತ್ತದೆ. ಆದರೆ, ಕೋವಿಡ್ ಲಾಕ್ ಡೌನ್ ದಿಂದಾಗಿ ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿತ್ತು.…

View More ಶಿವಮೊಗ್ಗ ಮೃಗಾಲಯ ಮಂಗಳವಾರವೂ ಓಪನ್

ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ ಮುನ್ನ ಇದನ್ನು ಓದಿ

ಸುದ್ದಿ ಕಣಜ.ಕಾಂ ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಮೃಗಾಲಯ, ಹುಲಿ ಮತ್ತು‌ ಸಿಂಹ ಧಾಮ ಸಫಾರಿಯಲ್ಲಿ ಜೂನ್ 24ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ‌ ನೀಡಲಾಗಿದೆ. READ | ಶಿವಮೊಗ್ಗದ ಹಲವೆಡೆ ಜೂನ್ 25ರಂದು ಕರೆಂಟ್ ಕಟ್ ಕೋವಿಡ್…

View More ಜೂನ್ 24ರಿಂದ ಶಿವಮೊಗ್ಗ ಮೃಗಾಲಯ ರೀ ಓಪನ್, ಆಗಮನಕ್ಕೂ ಮುನ್ನ ಇದನ್ನು ಓದಿ