Railway | ರೈಲಲ್ಲಿ ಮರೆತ್ತಿದ್ದ ಬ್ಯಾಗ್, ಮಾಲೀಕರಿಗೆ ವಾಪಸ್, ರೈಲ್ವೆ ಇಲಾಖೆ ಕಾರ್ಯಕ್ಕೆ ಶ್ಲಾಘನೆ

Shivamogga Railwa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಯಾಣಿಕರೊಬ್ಬರು ರೈಲಿನಲ್ಲೇ ಮರೆತಿದ್ದ ಬ್ಯಾಗ್ ಅನ್ನು ವಾಪಸ್ ಮಾಲೀಕರಿಗೆ ಒಪ್ಪಿಸುವ ಮೂಲಕ ರೈಲ್ವೆ ಇಲಾಖೆ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.

READ | ಶಿರಾಳಕೊಪ್ಪ ಗೋಡೆಬರಹ ಪ್ರಕರಣ, ಪೊಲೀಸರಿಂದ ಮಹತ್ವದ ವಿಡಿಯೋ ರಿಲೀಸ್

2 ಸಾವಿರ ರೂ. ಮೌಲ್ಯದ ಪರಿಹಾರ
ಮಗುವಿನ ಸಾಮಗ್ರಿ ಹಾಗೂ ಬಟ್ಟೆಗಳನ್ನು ಬ್ಯಾಗಿನಲ್ಲಿ ಇಡಲಾಗಿತ್ತು. ಅದು ರೈಲಿನಲ್ಲಿ ಮರೆತು ಹೋಗಿದ್ದರು. ಪರಿಶೀಲನೆ ವೇಳೆ ಬ್ಯಾಗ್ ಸಿಕ್ಕಿದ್ದು, ಪ್ರಯಾಣಿಕರಿಗೆ ಕರೆ ಮಾಡಿ ಅವರ ಸಂಬಂಧಿಕರಿಗೆ ಆರ್.ಪಿ.ಎಫ್ ಸಿಬ್ಬಂದಿ ಜೆ.ದೇಶ್ವಾನ್ ಅವರು ಹಸ್ತಾಂತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೈಲ್ವೆ ಇಲಾಖೆಯು ಆಪರೇಷನ್ ಅಮಾತನ್(OperationAmanat)ಅಡಿಯಲ್ಲಿ ಸಾಮಗ್ರಿಗಳನ್ನು ಈ ರೀತಿಯಲ್ಲಿ ಹಿಂದಿರುತ್ತಿರುವುದರಿಂದ ಶ್ಲಾಘನೆ ವ್ಯಕ್ತವಾಗಿದೆ.

https://suddikanaja.com/2022/12/06/shivamogga-court-judgment-2/

error: Content is protected !!