Today Gold rate | ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟು?

GOLD RATE NEW

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಚಿನ್ನದ ಬೆಲೆಯಲ್ಲಿ ಬುಧವಾರ ಮತ್ತೆ ಏರಿಕೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಬೆಲೆಯು ಕೊಂಚ ಇಳಿಕೆಯಾಗಿತ್ತು. ಆದರೆ, ಮರು ಏರಿಕೆಯಾಗಿದೆ.

READ | ಭದ್ರಾವತಿಯ ಅಡಿಕೆ ತೋಟದ ಮೇಲೆ ಪೊಲೀಸರ ದಿಢೀರ್ ದಾಳಿ

ಡಿಸೆಂಬರ್ 14ರಂದು ಪ್ರತಿ 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 50,350 ರೂ. ಇದ್ದು, 24 ಕ್ಯಾ.ಗೆ 54,930 ರೂ. ಇದೆ. ಇಂದು 10 ಗ್ರಾಂ 24 ಕ್ಯಾ.ಗೆ 540 ರೂ. ಏರಿಕೆಯಾಗಿದೆ. ಡಿ.12ರಂದು 100 ರೂ. ಇಳಿಕೆಯಾಗಿತ್ತು. ಡಿಸೆಂಬರ್’ನಲ್ಲಿ ಬಂಗಾರದ ಬೆಲೆಯು ಏರಿಳಿತ ಕಾಣುತ್ತಲೇ ಇದೆ.
ಬೆಳ್ಳಿ ಬೆಲೆಯಲ್ಲೂ ಏರಿಕೆ
ಬೆಳ್ಳಿಯ ಬೆಲೆಯಲ್ಲಿ ಪ್ರತಿ ಕೆಜಿಗೆ 1000 ರೂ. ಹೆಚ್ಚಳವಾಗಿದೆ. ಬುಧವಾರ ರಾಜ್ಯದಲ್ಲಿ ಬೆಳ್ಳಿಯ ಬೆಲೆಯು ಕೆಜಿಗೆ 74,000 ರೂ. ನಿಗದಿಯಾಗಿದೆ. ಬೆಳ್ಳಿಯ ಬೆಲೆ ನಿರಂತರ ಏರುಗತಿಯಲ್ಲಿಯೇ ಸಾಗುತ್ತಿದ್ದು, ಬೆಲೆ ಇಳಿಕೆಯಾಗಿದ್ದೇ ವಿರಳ.

ಚಿನ್ನದ ಬೆಲೆ (ಪ್ರತಿ 10 ಗ್ರಾಂ)
ದಿನಾಂಕ 22 ಕ್ಯಾರಟ್ 24 ಕ್ಯಾರಟ್
ಡಿಸೆಂಬರ್ 9 49,800 54,330
ಡಿಸೆಂಬರ್ 10 49,950 54,490
ಡಿಸೆಂಬರ್ 11 49,950 54,490
ಡಿಸೆಂಬರ್ 12 49,850 54,390
ಡಿಸೆಂಬರ್ 13 49,850 54,390
ಡಿಸೆಂಬರ್ 14 50,350 54,930
ಬೆಳ್ಳಿಯ ಬೆಲೆ (ಪ್ರತಿ ಕೆಜಿಗೆ)
ದಿನಾಂಕ 1 ಕೆಜಿ
ಡಿಸೆಂಬರ್ 9 72,500
ಡಿಸೆಂಬರ್ 10 73,000
ಡಿಸೆಂಬರ್ 11 73,000
ಡಿಸೆಂಬರ್ 12 72,800
ಡಿಸೆಂಬರ್ 13 73,000
ಡಿಸೆಂಬರ್ 14 74,000

https://suddikanaja.com/2022/12/13/today-arecanut-rate-in-karnataka-158/

error: Content is protected !!