ಬಡ ಮಹಿಳೆಯರಿಗೆ ಲಕ್ಷಾಂತರ ರೂಪಾಯಿ ವಂಚನೆ, ಠಾಣೆಯಲ್ಲಿ ದಾಖಲಾಯ್ತು ಕೇಸ್

ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ಬಡ ಮಹಿಳೆಯರಿಂದ ಸಾಲದ ಕಂತು ಪಡೆದು ಅದಕ್ಕೆ ಯಾವುದೇ ರೀತಿಯ ರಸೀದಿಗಳನ್ನು ನೀಡದೇ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. […]

Today arecanut rate, ಕುಂದಾಪುರದಲ್ಲಿ ಇಂದಿನ ಅಡಿಕೆ ಧಾರಣೆ

ಸುದ್ದಿ ಕಣಜ.ಕಾಂ | KARNATAKA| ARECANUT RATE ಶಿವಮೊಗ್ಗ: ಕುಂದಾಪುರದಲ್ಲಿ ಹಳೆ ಚಾಲಿ ಅಡಿಕೆ ಧಾರಣೆಯು ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಗರಿಷ್ಠ ಬೆಲೆಯಲ್ಲಿ 500 ರೂಪಾಯಿ ಏರಿಕೆಯಾಗಿದೆ. ಹೊಸ ಚಾಲಿ ಬೆಲೆಯಲ್ಲಿ 2200 ರೂಪಾಯಿ […]

ಸಾಗರ ಆರ್.ಟಿ.ಓದಲ್ಲಿ ಇನ್ಮುಂದೆ ಆನ್ ಲೈನ್ ಸೌಲಭ್ಯ, ಏನೇನು ಸೇವೆ ಲಭ್ಯ

ಸುದ್ದಿ ಕಣಜ.ಕಾಂ | TALUK | RTO SERVICE ಸಾಗರ: ಸಾಗರ ಪ್ರಾದೇಶಿಕ ಸಾರಿಗೆ ಕಚೇರಿ (RTO)ಯಲ್ಲಿ ಇನ್ನು ಮುಂದೆ ಸಾರ್ವಜನಿಕರಿಗೆ ವಿವಿಧ ಸೇವೆಗಳು ಆನ್ಲೈನ್  (online) ಮೂಲಕವೇ ಲಭ್ಯವಾಗಲಿವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು […]

ಬೆಳಕು ಯೋಜನೆ ಅಡಿ ರಾಜ್ಯದ ಪ್ರತಿ ಮನೆಗೆ ಕರೆಂಟ್

ಸುದ್ದಿ ಕಣಜ.ಕಾಂ | KARNATAKA | BELAKU SCHEME  ತೀರ್ಥಹಳ್ಳಿ: ರಾಜ್ಯದ ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ವಂಚಿತ ಗುಡಿಸಲು/ ಮನೆಗಳು ಇರದಂತೆ, ಅಭಿಯಾನ ರೂಪದಲ್ಲಿ, ಮಹತ್ವಾಕಾಂಕ್ಷೆಯ ‘ಬೆಳಕು’ (Raita Belaku  […]

ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಡೇಟ್ ಫಿಕ್ಸ್, ಮುಂದಿನ ವಾರ ಸಿದ್ಧವಾಗಲಿದೆ ಡ್ರಾಫ್ಟ್

ಸುದ್ದಿ ಕಣಜ.ಕಾಂ | DISTRICT | SHIVAMOGGA AIRPORT ಶಿವಮೊಗ್ಗ: ಜಿಲ್ಲೆಯಿಂದ ಲೋಹದ ಹಕ್ಕಿ ಹಾರುವ ದಿನಾಂಕ ಫಿಕ್ಸ್ ಆಗಿದೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತಕ್ಕೆ ಬಂದಿದ್ದು, ಡಿಸೆಂಬರ್ ನಿಂದ ವಿಮಾನ ಹಾರಾಟ […]

ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ಪಾಸ್ ಆದವರಿಗೆ ಉದ್ಯೋಗ, ನೇರ ಸಂದರ್ಶನ ಮೂಲಕ ಆಯ್ಕೆ

ಸುದ್ದಿ ಕಣಜ.ಕಾಂ | KARNATAKA | JOB JUNCTION ಮಂಗಳೂರು: ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(National Institute of Technology Karnataka)ನಲ್ಲಿ ನಾಲ್ಕು ಜೆಆರ್.ಎಫ್, ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ […]

ಯುವತಿಯರೇ ಅಪರಿಚಿತರಿಗೆ ಚಿತ್ರ ಕಳುಹಿಸುವ ಮುನ್ನ ಹುಷಾರ್, ಶಿವಮೊಗ್ಗದಲ್ಲಿ ನಡೆಯಿತು ಯಡವಟ್ಟು, ಠಾಣೆ ಮೆಟ್ಟಿಲೇರಿದ ಕೇಸ್

ಸುದ್ದಿ ಕಣಜ.ಕಾಂ | DISTRICT | CRIME NEWS ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರಿಗೆ ಪರಿಚಯವಾಗಿದ್ದ ಯುವತಿಯೊಬ್ಬಳ ನಗ್ನ ಚಿತ್ರಗಳನ್ನು ವಾಟ್ಸಾಪ್ ಮೂಲಕ ತರಿಸಿಕೊಂಡು ಇನ್ನಷ್ಟು ಚಿತ್ರ, ವಿಡಿಯೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಮಾಡಿರುವ […]

ಪಿಯುಸಿ ಪಾಸ್ ಆದವರಿಗೆ ಶಿವಮೊಗ್ಗ, ಬೆಂಗಳೂರಿನಲ್ಲಿ ಉದ್ಯೋಗ, ಆಕರ್ಷಕ ವೇತನ, ಕೂಡಲೇ ಅರ್ಜಿ ಸಲ್ಲಿಸಿ

ಸುದ್ದಿ ಕಣಜ.ಕಾಂ | DISTRICT | JOB JUCNTION ಶಿವಮೊಗ್ಗ: ಪಿಯುಸಿ ಮತ್ತು ಯಾವುದೇ ಪದವಿಯಲ್ಲಿ ಪಾಸ್ ಆದವರಿಗೆ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಉದ್ಯೋಗ ಅವಕಾಶವಿದೆ. ಮಾಹಿತಿಗಾಗಿ ಕೆಳಗಿನ ವಿವರಗಳನ್ನು ಓದಿ, ಸಂಪರ್ಕಿಸಿ. READ […]

ಒಂದೇ ಜಾಗದಲ್ಲಿ 192 ದೇಶಗಳ ಭೇಟಿ ಅನುಭವ, ದುಬೈಗೆ ಹೋಗಲು ಸುವರ್ಣಾವಕಾಶ, ಶಿವಮೊಗ್ಗದಿಂದ ಹೋಗಲು ಇಂದೇ ಸಂಪರ್ಕಿಸಿ

ಸುದ್ದಿ ಕಣಜ.ಕಾಂ | DISTRICT |  TOURISM NEWS ಶಿವಮೊಗ್ಗ: ದುಬೈದಲ್ಲಿ ಎಕ್ಸ್ ಪೋ (Dubai expo) ಮೂಲಕ ಹೊಸ ಪ್ರಪಂಚವೇ ತೆರೆದುಕೊಂಡಿದೆ. ಕಳೆದ ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಈ ಎಕ್ಸ್ ಪೋಗೆ ಹೋಗುವುದಕ್ಕೆ […]

ರಾಜ್ಯದಲ್ಲಿ ಫೆ.16ರ ವರೆಗೆ ಎಲ್ಲ ಕಾಲೇಜುಗಳಿಗೆ ರಜೆ

ಸುದ್ದಿ ಕಣಜ.ಕಾಂ | KARNATAKA | EDUCATION CORNER ಬೆಂಗಳೂರು: ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆ ರಾಜ್ಯದಾದ್ಯಂತ ಉಂಟಾದ ಗಲಾಟೆಯಿಂದಾಗಿ ಕಾಲೇಜುಗಳಿಗೆ ಮೂರು ದಿನ ರಜೆ ನೀಡಿ ಘೋಷಿಸಿದ್ದ ಸರ್ಕಾರ ಸದ್ಯದ ಪರಿಸ್ಥಿತಿಯನ್ನು […]

error: Content is protected !!