Power cut | ನಾಳೆ ಶಿವಮೊಗ್ಗದ ಕೆಲವು ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

POWER CUT 1

 

 

ಸುದ್ದಿ ಕಣಜ.ಕಾಂ‌ ಶಿವಮೊಗ್ಗ
SHIVAMOGGA: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12, 13, 19, 21 ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜನವರಿ 22 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಶಿಮುಲ್‌ ವ್ಯಾಪ್ತಿಯ 3 ಜಿಲ್ಲೆಗಳಲ್ಲಿ ಹಾಲು ಖರೀದಿ ದರದಲ್ಲಿ ದಿಢೀರ್ ಏರಿಕೆ, ಎಂದಿನಿಂದ ಅನ್ವಯ?

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಜೆ.ಎಚ್.ಪಟೇಲ್ ಬಡಾವಣೆ ಎ, ಬಿ, ಸಿ, ಡಿ, ಇ ಬ್ಲಾಕ್, ಸಹಕಾರಿನಗರ, ಆಲ್ಕೊಳ, ಮಂಗಳ ಮಂದಿರ ರಸ್ತೆ, ಸುಜ್ಞಾನ ಲೇಔಟ್, ಗಜಾನನ ಲೇಔಟ್, ಎಸ್.ಎಲ್.ವಿ.ಲೇಔಟ್, ಎಸ್.ಎಚ್.ಲೇಔಟ್, ಸೋಮಿನಕೊಪ್ಪ, ಆದರ್ಶನಗರ, ಭೋವಿ ಕಾಲೋನಿ, ವಿಜಯ ಲೇಔಟ್, ಸಹ್ಯಾದ್ರಿನಗರ, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಪಶುವೈದ್ಯಕೀಯ ಕಾಲೇಜ್, ಹನುಮಂತನಗರ, ಅಂಬೇಡ್ಕರ್ ಕಾಲೋನಿ, ಶಿವಸಾಯಿ ಕ್ಯಾಸ್ಟಿಂಗ್, ಮಧ್ವನಗರ, ಪುಷ್ಪಗಿರಿ ಲೇಔಟ್, ಕೆ.ಎಚ್.ಬಿ.ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!