Shimul recruitment | ಶಿಮುಲ್‌ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Shimul

 

 

ಸುದ್ದಿ‌ ಕಣಜ.ಕಾಂ‌ ಶಿವಮೊಗ್ಗ
SHIVAMOGGA: Shimul recruitment 2023 ಶಿಮುಲ್‌‌ (ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ವಿವಿಧ 194 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು.

READ | ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ನೇಮಕಾತಿ ಸಂಸ್ಥೆ- ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (Shimul)
ಹುದ್ದೆಗಳ ಸಂಖ್ಯೆ- 194
ಅರ್ಜಿ‌ ಸಲ್ಲಿಕೆ ವಿಧಾನ- ಆನ್ಲೈನ್
ಆಯ್ಕೆ‌ ವಿಧಾನ- ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಹುದ್ದೆ ಹೆಸರು- ವಿವಿಧ 17 ಪದನಾಮಗಳು
ವಿದ್ಯಾರ್ಹತೆ- ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ (ಪೂರ್ಣ ಮಾಹಿತಿಗಾಗಿ ಅಧಿಸೂಚನೆ ಓದಿ)
ಅರ್ಜಿ ಸಲ್ಲಿಕೆ ಆರಂಭ– 01-02-2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ– 03-03-2023

ನೇಮಕಾತಿ ನಡೆಯಲಿರುವ ಹುದ್ದೆಗಳ ವಿವರ

  • ಸಹಾಯಕ ವ್ಯವಸ್ಥಾಪಕರು (ಎಎಚ್‌/ಎಐ)- 17
  • ಸಹಾಯಕ ವ್ಯವಸ್ಥಾಪಕರು (ಆಡಳಿತ)- 1
  • ಸಹಾಯಕ ವ್ಯವಸ್ಥಾಪಕರು (ಎಫ್‌ ಆ್ಯಂಡ್ ಎಫ್‌)- 3
  • ಎಂಐಎಸ್ / ಸಿಸ್ಟಂ ಆಫಿಸರ್- 1
  • ಮಾರುಕಟ್ಟೆ ಅಧಿಕಾರಿ- 2
  • ತಾಂತ್ರಿಕ ಅಧಿಕಾರಿ (ಇಂಜಿನಿಯರ್)- 2
  • ತಾಂತ್ರಿಕ ಅಧಿಕಾರಿ (ಗುಣ ನಿಯಂತ್ರಣ)- 2
  • ತಾಂತ್ರಿಕ ಅಧಿಕಾರಿ (ಡಿಟಿ)- 14
  • ಕೆಮಿಸ್ಟ್‌ ದರ್ಜೆ 1- 4
  • ವಿಸ್ತರಣಾಧಿಕಾರಿ ದರ್ಜೆ 3- 17
  • ಆಡಳಿತ ಸಹಾಯಕ ದರ್ಜೆ 2- 17
  • ಲೆಕ್ಕ ಸಹಾಯಕ ದರ್ಜೆ 2- 12
  • ಮಾರುಕಟ್ಟೆ ಸಹಾಯಕ ದರ್ಜೆ 2- 10
  • ಕೆಮಿಸ್ಟ್‌ ದರ್ಜೆ 2- 28
  • ಕಿರಿಯ ಸಿಸ್ಟಂ ಆಪರೇಟರ್- 13
  • ಶೀಘ್ರ ಲಿಪಿಗಾರರು ದರ್ಜೆ 2- 1
  • ಕಿರಿಯ ತಾಂತ್ರಿಕರು- 50

ಅಧಿಕೃತ ವೆಬ್ ಸೈಟ್- click here
ಅಧಿಸೂಚನೆ- click here
ವಯೋಮಿತಿ
ಅರ್ಜಿ ಹಾಕಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯು ಎಸ್‌ಸಿ/ ಎಸ್‌ಟಿ /ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಹಾಗೂ‌ ಪ್ರವರ್ಗ 2A, 2B, 3A, 3Bಗೆ 38 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ 35 ವರ್ಷ.

https://suddikanaja.com/2023/01/21/notfication-changed-for-c-group-recruitment/

error: Content is protected !!