Assembly election | ಎಷ್ಟು ಹಣ ಕೊಂಡೊಯ್ಯಬಹುದು, ಮದುವೆ ಅನುಮತಿ ಬೇಕಾ? ಪಕ್ಷವಷ್ಟೇ ಅಲ್ಲ ಜನರಿಗೂ ಕಂಡಿಷನ್ಸ್

   ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಕ್ರಮವಹಿಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈಗಾಗಲೇ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ (Check post)ಗಳನ್ನು ಆರಂಭಿಸಲಾಗಿದೆ. ವಾಹನಗಳ ತಪಾಸಣೆ … Continue reading Assembly election | ಎಷ್ಟು ಹಣ ಕೊಂಡೊಯ್ಯಬಹುದು, ಮದುವೆ ಅನುಮತಿ ಬೇಕಾ? ಪಕ್ಷವಷ್ಟೇ ಅಲ್ಲ ಜನರಿಗೂ ಕಂಡಿಷನ್ಸ್